ಇದಕ್ಕೆ ಉತ್ತರಿಸಿದ ಗಿಲ್, ‘ಖಂಡಿತವಾಗಿಯೂ ಇರುತ್ತಾರೆ. ಅವರಿಬ್ಬರ ಅನುಭವ ಮತ್ತು ಅವರು ಭಾರತದ ಪರ ಆಡಿ ಗೆದ್ದ ಪಂದ್ಯಗಳ ಸಂಖ್ಯೆ ದೊಡ್ಡದು. ವಿಶ್ವದಲ್ಲೇ ಅಂತಹ ಕೌಶಲ್ಯ, ಗುಣಮಟ್ಟ, ಅನುಭವಿ ಆಟಗಾರರಿರುವುದು ತೀರಾ ಕಡಿಮೆ’ ಎಂದಿದ್ದಾರೆ.