ಬೆಂಗಳೂರು, ಅಕ್ಟೋಬರ್ 10: ಬುಕ್ ಬುಕ್ ಕ್ಯಾನ್ಸಲ್ ಮಾಡಿದ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿರುವ ಆರೋಪದ ಹಿನ್ನಲೆ ಆಟೋ ಚಾಲಕನನ್ನು (ಆಟೋ ಡ್ರೈವರ್) ಕೊತ್ತನೂರು ಬಂಧಿಸಿದ್ದಾರೆ. ಬಂಧಿತನನ್ನು ಪವನ್ ಗುರುತಿಸಲಾಗಿದ್ದು, ಆಟೋ ವಿಚಾರವಾಗಿ ಈಶಾನ್ಯ ಭಾರತ ಯುವತಿ ಜೊತೆಗೆ ಈತನ ಗಲಾಟೆಯ ವಿಡಿಯೋ.
ಅಕ್ಟೋಬರ್ 2 ರ ಸಂಜೆ 7.30 ರ ಸುಮಾರಿಗೆ ಭಾರತ ಭಾರತ ಯುವತಿ ಕ್ಯಾಲಸನಹಳ್ಳಿಯಿಂದ ಬಾಣಸವಾಡಿಗೆ ತೆರಳಲು ಬುಕ್. ಬುಕ್ ಬುಕ್ ಮಾಡಿದ್ದ ಬರೋದು ತಡವಾದ, ಈ ವೇಳೆ ಅದೇ ಬಂದ ಮತ್ತೊಂದು ಆಟೋವನ್ನು ಆಕೆ. ಹಾಗೆಯೇ ಬುಕ್ ಆಟೋವನ್ನು ಕ್ಯಾನ್ಸಲ್. ಈವೇಳೆಗೆ ಈವೇಳೆಗೆ ಮಾಡಿದ್ದ ಆಟೋ ಕೂಡ ಸ್ಥಳ, ಬೇರೆ ಆಟೋ ಹತ್ತಿ ಹೊರಟ ಬಳಿ ಚಾಲಕ ಪವನ್ ಜಗಳ. ಅವಾಚ್ಯ ನಿಂದಿಸಿ, ಹೊಡೆಯಲು ಯತ್ನ ಮಾಡಿರುವ ಬಗ್ಗೆ. ಘಟನೆ ಬಗ್ಗೆ ಠಾಣೆಗೆ ದೂರನ್ನೂ. ಆ ದೂರು ಆಧರಿಸಿ ಆಟೋ ಬಂಧಿಸಿದ್ದಾರೆ.
ಇದನ್ನೂ ಓದಿ: ಏಕಕಾಲಕ್ಕೆ ಎರಡು ಬುಕ್ ಮಾಡಿದ ಯುವತಿ, ರೊಚ್ಚಿಗೆದ್ದ ಆಟೋ ಚಾಲಕ
ಪರ- ಚರ್ಚೆ
ವಿಡಿಯೋ ರೆಕಾರ್ಡ್ ಕ್ಯಾರೇ ಎನ್ನದ ಚಾಲಕ ಪದೇ ಪದೆ ಹಲ್ಲೆಗೆ ಯತ್ನಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಯುವತಿ. ಆ್ಯಪ್ ಆ್ಯಪ್ ಗಳ ಬುಕ್ಕಿಂಗ್ ತೆರಳುವ ಆಟೋಗಳಲ್ಲಿನ ಸುರಕ್ಷತೆ ಬಗ್ಗೆಯೂ ಪ್ರಶ್ನೆ ಮಾಡಿ ವಿಡಿಯೋ. ಬೆನ್ನಲ್ಲೇ ಬೆನ್ನಲ್ಲೇ ಈ ಸಾಮಾಜಿಕ ಜಾಲತಾಣದಲ್ಲಿ ಪರ ಚರ್ಚೆಗಳು. ಕೆಲವರು ಯುವತಿಯನ್ನು, ಇನ್ನು ಕೆಲವರು ಆಟೋ ಬುಕ್ ಮಾಡಿ ಮತ್ತೊಂದರಲ್ಲಿ ಹೋಗಿದ್ದು ತಪ್ಪಲ್ಲವಾ.
ಮತ್ತಷ್ಟು ಸುದ್ದಿ ಇಲ್ಲಿ ಕ್ಲಿಕ್.
ಪ್ರಕಟಿಸಲಾಗಿದೆ – ಸಂಜೆ 7:40, ಶುಕ್ರ, 10 ಅಕ್ಟೋಬರ್ 25