Bigg Boss Season 8 Contestant: ಬಿಗ್‌ಬಾಸ್ ಸೀಸನ್ 8 ರಲ್ಲಿ ಅರವಿಂದ್ ಕೆಪಿ ಆಕಸ್ಮಿಕವಾಗಿ ಗಾಜಿನ ಗ್ಲಾಸ್ ಒಡೆದಿದ್ದರು. ಈ ತಪ್ಪಿಗೆ ಬಿಗ್‌ಬಾಸ್ ತುಂಬಾನೇ ಕ್ಯೂಟ್ ಆಗಿರುವ ಶಿಕ್ಷೆಯನ್ನು ನೀಡುದ್ದರು. ಈ ಪ್ರೀತಿಯ ತುಂಟಾಟದ ಶಿಕ್ಷೆಯ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ.
15

Image Credit : Divya Uruduga Aravind KP Instagram
ಬಿಗ್‌ಬಾಸ್ ಮನೆಯಲ್ಲಿ ನಿಯಮಗಳ ಪಾಲನೆ
ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಅಲ್ಲಿಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಮನೆಯಲ್ಲಿರುವ ಯಾವುದೇ ಒಂದು ವಸ್ತುವಿಗೆ ಹಾನಿಯಾದರೂ ಬಿಗ್‌ಬಾಸ್ ಶಿಕ್ಷೆ ನೀಡುತ್ತಾರೆ. ಸೀಸನ್ 12ರ ಸ್ಪರ್ಧಿಯಾಗಿರುವ ಚಂದ್ರಪ್ರಭ ಇಂದು ಕೋಪದಲ್ಲಿ ಗಾಜಿನ ಗ್ಲಾಸ್ ಒಡೆದು ಹಾಕಿದ್ದಾರೆ. ಈ ಕುರಿತ ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆ ಸೀಸನ್ 8ರ ಚಿಕ್ಕ ತುಣುಕು ಮುನ್ನಲೆಗೆ ಬಂದಿದೆ.
25
Image Credit : Divya Uruduga Aravind KP Instagram
ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ
ಪ್ರತಿ ಸೀಸನ್‌ನಲ್ಲಿಯೂ ಜೋಡಿಯೊಂದು ಗಮನ ಸೆಳೆದಿರುತ್ತದೆ. ಈ ರೀತಿ ಎಲ್ಲರ ಗಮನ ಸೆಳೆದು ಮೆಚ್ಚುಗೆ ಪಾತ್ರವಾಗಿದ್ದು ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಜೋಡಿ. ಇಂದಿಗೂ ಜೊತೆಯಾಗಿಯೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ದಿವ್ಯಾ ಮತ್ತು ಅರವಿಂದ್ ಕಾಣಿಸಿಕೊಳ್ಳುತ್ತಿರುತ್ತಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದಿವ್ಯಾ ಉರುಡುಗ ನಟಿಸುತ್ತಿದ್ದ ‘ನಿನಗಾಗಿ’ ಸೀರಿಯಲ್ ಇತ್ತೀಚೆಗಷ್ಟೆ ಮುಕ್ತಾಯವಾಗಿದೆ.
35
Image Credit : Divya Uruduga Aravind KP Instagram
ಬಿಗ್‌ಬಾಸ್ ಕ್ಯೂಟ್ ಶಿಕ್ಷೆ
ಬಿಗ್‌ಬಾಸ್ ಸೀಸನ್ 8ರಲ್ಲಿ ಅರವಿಂದ್ ಕೆಪಿ ಆಕಸ್ಮಿಕವಾಗಿ ಮನೆಯಲ್ಲಿರುವ ಗಾಜಿನ ಗ್ಲಾಸ್ ಒಡೆದಿರುತ್ತಾರೆ. ಅರವಿಂದ್ ಕೆಪಿ ಮಾಡಿರುವ ಈ ತಪ್ಪಿಗೆ ಬಿಗ್‌ಬಾಸ್ ಕ್ಯೂಟ್ ಶಿಕ್ಷೆಯನ್ನು ನೀಡಿರುತ್ತಾರೆ. ಈ ಶಿಕ್ಷೆಯನ್ನು ಮನೆ ಮಂದಿಯೆಲ್ಲಾ ಎಂಜಾಯ್ ಮಾಡಿರುತ್ತಾರೆ. ಇದೀಗ ಈ ಶಿಕ್ಷೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
45
Image Credit : Divya Uruduga Aravind KP Instagram
ಶಿಕ್ಷೆಯಲ್ಲಿ ಪ್ರೀತಿಯ ತುಂಟಾಟ
55
Image Credit : Divya Uruduga Aravind KP Instagram
ಮುಂದುವರಿದ ಶಿಕ್ಷೆಯ ಪ್ರಮಾಣ