ಬಿಹಾರ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಇಂಪ್ಯಾಕ್ಟ್ ಮಾಡ್ಬೋದು ಅನ್ನೋದಕ್ಕೆ ಒಂದಿಷ್ಟು ಕಾರಣಗಳಿವೆ. ಇತ್ತೀಚಿನ ಸಮೀಕ್ಷೆಗಳು ಹಾಗೂ ಕೆಲ ತಿಂಗಳ ಹಿಂದಿನ ಸಮೀಕ್ಷೆಗಳು ಪ್ರಶಾಂತ್ ಕಿಶೋರ್ ಪಕ್ಷ ಎಷ್ಟು ಸೀಟು ಗೆಲ್ಬೋದು ಎಂದು ಭವಿಷ್ಯ ನುಡಿದಿವೆ. ಬಿಹಾರದಲ್ಲಿ ಮೈತ್ರಿಗಳಾಗಿವೆ.. ಒಟ್ಟಾಗಿ ಹೋರಾಡೋಕೆ ತಯಾರಿಗಳು ನಡೆದಿವೆ.. ಆದ್ರೆ, ಟಿಕೆಟ್ ಹಂಚಿಕೆ ವಿಚಾರವಾಗಿ ಇಂಡಿಯಾ ಹಾಗೂ ಎನ್ಡಿಎ ಎರಡೂ ಕಡೆಯೂ ಇನ್ನೂ ಒಮ್ಮತ ಮೂಡಿಲ್ಲ. ಬಿಹಾರದ ಪರಿಸ್ಥಿತಿ ಏನು?