BBK 12: ಬಿಗ್‌ ಬಾಸ್‌ನಿಂದ ಕಾಕ್ರೋಚ್‌ ಸುಧಿ ಹೊರಕ್ಕೆ; ಕಿಚ್ಚ ಸುದೀಪ್‌ ಮಾತಿನಂತೆ ಒಪನ್‌ ಆದ ಬಾಗಿಲು | Kiccha Sudeep Bigg Boss Kannada Season 12 Cockroach Sudhi Can Go Outside

ಕಿಚ್ಚ ಸುದೀಪ್;: ಈ ಬಾರಿ ಅಸುರನ ಆಟ ಹೇಗಿತ್ತು?

ಜಾಹ್ನವಿ: ಕ್ರೌರ್ಯ ಅಟ್ಟಹಾಸ ಮೇಕಪ್‌ಗೆ ಸಿಕ್ಕಿತ್ತು

ರಾಶಿಕಾ ಶೆಟ್ಟಿ-ಜೋಕರ್‌ಥರ ಕಾಣುತ್ತಿತ್ತು

ಕಾಕ್ರೋಚ್‌ ಸುಧಿ- ಕಾಲಿಗೆ ಒಂದು ಬಿದ್ದಿಲ್ಲ ನಾನು, ಇನ್ನು ಏನು ಮಾಡಬೇಕು? ಇವರ ಹತ್ರ ಇನೇನು ಆಗತ್ತೆ? ಇನ್ನು ಹೇಗೆ ಬದುಕಬೇಕು?

ಕಿಚ್ಚ ಸುದೀಪ್-‌ ಶಫ ಸೀರಿಯಲ್‌ನೆಸ್‌ಅರ್ಥ ಆಗ್ತಿಲ್ಲ, ಕೆಲವೊಂದು ಕಂಟ್ರೋಲ್‌ ಮಾಡೋಕೆ ಆಗ್ತಿಲ್ಲ ಅಂದರೆ ಬಾಗಿಲು ಒಪನ್‌ಮಾಡಿ, ಈಗಲೇ ಕಳಿಸಿಕೊಡ್ತೀನಿ

Source link

Leave a Reply

Your email address will not be published. Required fields are marked *