Emotional Moment: ರಾಜಮೌಳಿ ಕಣ್ಣೀರು ಹಾಕಿದ ಏಕೈಕ ಸಂದರ್ಭ… ಕೀರವಾಣಿ ಮಾಡಿದ ಕೆಲಸಕ್ಕೆ ಅಳು ನಿಲ್ಲಿಸದ ಜಕ್ಕಣ್ಣ! | Ss Rajamouli Emotional Moment Over Mm Keeravani Retirement News Gvd

ರಾಜಮೌಳಿಯ ಯಶಸ್ಸಿನ ಹಿಂದೆ ಹಲವರ ಶ್ರಮವಿದೆ. ಅದರಲ್ಲಿ ಮುಖ್ಯವಾಗಿ ಅವರ ಅಣ್ಣ, ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ. ರಾಜಮೌಳಿಯ ಪ್ರತಿ ಚಿತ್ರಕ್ಕೂ ಅವರೇ ಸಂಗೀತ ನೀಡುತ್ತಾರೆ. ಆದರೆ, ಬಾಹುಬಲಿ ಸರಣಿಯ ನಂತರ ಕೀರವಾಣಿ ಸಂಗೀತದಿಂದ ನಿವೃತ್ತರಾಗಲು ನಿರ್ಧರಿಸಿದ್ದರು. ಈ ವಿಷಯ ರಾಜಮೌಳಿಗೆ ತುಂಬಾ ನೋವುಂಟು ಮಾಡಿತ್ತು.

Source link

Leave a Reply

Your email address will not be published. Required fields are marked *