Headlines

ಸಿಲಿಂಡರ್ ಸ್ಫೋಟಕ್ಕೆ ಅಂಗಡಿ ಧಗಧಗ: ಹೊತ್ತಿಯುರಿದ ರಸ್ತೆ ಬದಿಯಲ್ಲಿದ್ದ ಟೀ ಅಂಗಡಿ..!

ಸಿಲಿಂಡರ್ ಸ್ಫೋಟಕ್ಕೆ ಅಂಗಡಿ ಧಗಧಗ: ಹೊತ್ತಿಯುರಿದ ರಸ್ತೆ ಬದಿಯಲ್ಲಿದ್ದ ಟೀ ಅಂಗಡಿ..!



<p>ಸಿಲಿಂಡರ್ ಸ್ಫೋಟಗೊಂಡು ಅಂಗಡಿ ಹೊತ್ತಿ ಉರಿದಂತಹ ಘಟನೆ &nbsp;ಕೇರಳ ಮಲ್ಲಪುರಂನಲ್ಲಿ ನಡೆದಿದೆ. ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅಂಗಡಿ ಹೊತ್ತಿ ಉರಿದಿದ್ದು, &nbsp;ಈ ಭಯಾನಕ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಹಾಗೆಯೇ ಸಿಸಿಟಿವಿಯಲ್ಲಿ ಸೆರೆಯಾದ ಮತ್ತೊಂದು ಭಯಾನಕ ದೃಶ್ಯದಲ್ಲಿ &nbsp;ಬೈಕ್ ಸವಾರನಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೂರು ಪಲ್ಟಿಯಾಗಿ ಪಕ್ಕದಲ್ಲಿ ತೆರೆದಿದ್ದ ಚರಂಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ ಇದು ಸೇರಿದಂತೆ ಹಲವು ಭಯಾನಕ ವೀಡಿಯೋಗಳು ಇಲ್ಲಿವೆ.&nbsp;</p>



Source link

Leave a Reply

Your email address will not be published. Required fields are marked *