ಟಬು-ನಾಗಾರ್ಜುನ ಜೋಡಿ ಬಗ್ಗೆ ಹೇಳಬೇಕಿಲ್ಲ. ಇವರಿಬ್ಬರ ಬಗ್ಗೆ ಸಾಕಷ್ಟು ಗಾಸಿಪ್‌ಗಳಿದ್ದವು. ‘ನಿನ್ನೇ ಪೆಳ್ಳಾಡತ್ತಾ’, ‘ಸಿಸಿಂದ್ರಿ’ಯಂತಹ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ತಾವು ಬೆಸ್ಟ್ ಫ್ರೆಂಡ್ಸ್ ಎಂದು ನಾಗ್ ಹೇಳಿದ್ದರು.