ದಾಖಲೆಗಳ ಸರದಾರ ಕಾಂತಾರ ಪ್ರೀಕ್ವೆಲ್ ! ಸಲಾರ್, ಕೆಜಿಎಫ್ ರೆಕಾರ್ಡ್ ಬ್ರೇಕರ್ – ಕಾಂತಾರ ಪ್ಲಸ್ ಕಾಂತಾರ ಚಾಪ್ಟರ್ ಒನ್ ಕಲೆಕ್ಷನ್ ಎಷ್ಟು ಗೊತ್ತಾ? – ಕಮಲ್ ಹಾಸನ್ಗೆ ಸಡ್ಡು ಹೊಡೆದ ರಿಷಬ್ ಶೆಟ್ಟಿ ! ಒಂದೇ ವಾರದಲ್ಲಿ ಕಾಂತಾರ ಸಾಕಷ್ಟು ರೆಕಾರ್ಡ್ ಬ್ರೇಕ್ ಮಾಡಿದೆ.. ಗಲ್ಲಾ ಪೆಟ್ಟಿಗೆಯನ್ನ ಕೊಳ್ಳೆ ಹೊಡೆಯುತ್ತಿರೋ ಈ ಸಿನ್ಮಾ, ಸ್ಯಾಂಡಲ್ವುಡ್ ಪಾಲಿಗೆ ದೊಡ್ಡ ಹಿಟ್ ಕೊಟ್ಟಿದೆ. ಹೊಂಬಾಳೆ ಫಿಲ್ಮಂಸ್ ನವ್ರು ಅಧಿಕೃತವಾಗಿ 500 ಪ್ಲಸ್ ಕೋಟಿ ಕಲೆಕ್ಷನ್ ಆಗಿದೆ ಅಂತ ಹೇಳಿಕೊಂಡಿದ್ದಾರೆ. ಆದ್ರೆ, ಕಾಂತಾರ ಒಂದು ಸಾವಿರ ಕೋಟಿ ಕಲೆಕ್ಷನ್ ದಾಟಿಯಾಗಿದೆ.. ಕೆಜಿಎಫ್ ಸರಿಗಟ್ಟೋಕೆ ಕೆಲವೇ ಹೆಜ್ಜೆಗಳು ಮಾತ್ರ ಬಾಕಿ ಇವೆ.