ಬೆಂಗಳೂರು, (ಅಕ್ಟೋಬರ್ 13): ರಾಜ್ಯ ರಾಜಕೀಯ ವಲಯದಲ್ಲಿ ಹುಟ್ಟಿಸಿದ್ದ ಸಿಎಂ ಸಿದ್ದರಾಮಯ್ಯ ಆಯೋಜಿಸಿದ್ದ ಸಚಿವರ ಡಿನ್ನರ್ ಸಭೆ. ಇಂದು ಸಂಜೆ ಸಿದ್ದರಾಮಯ್ಯನವರ ಅಧಿಕೃತ ನಿವಾಸದಲ್ಲಿ ಸಚಿವರಿಗೆ ಡಿನ್ನರ್ ಪಾರ್ಟಿ ಕೊಟ್ಟಿದ್ದು, ಇದೇ ವೇಳೆ ಕೆಲ ಸೂಚನೆಗಳನ್ನು. ಚರ್ಚೆಯಾಗುತ್ತಿರುವ ಚರ್ಚೆಯಾಗುತ್ತಿರುವ ಸಂಪುಟ ಬಗ್ಗೆಯೂ ಸಿಎಂ ಪ್ರಸ್ತಾಪ, ಎಲ್ಲದಕ್ಕೂ ಸಿದ್ಧರಾಗಿರಿ ಎಂದು ಸಚಿವರಿಗೆ ಪುನಾರಚನೆ ಬಗ್ಗೆ ಸುಳಿವು. ಸಭೆಯಲ್ಲಿ ಸಭೆಯಲ್ಲಿ ಏನೆಲ್ಲಾ ಆಯ್ತು ಎನ್ನುವ ವಿವರ.