ಬೆಂಗಳೂರು, ಅಕ್ಟೋಬರ್ 14: ಸೋಷಿಯಲ್ (ಸಾಮಾಜಿಕ ಮಾಧ್ಯಮ) ಜನರನ್ನು ಆವರಿಸಿಕೊಂಡು ಉರುಳಿ. ಆದರೆ ಇದೇ ಸಾಮಾಜಿಕ ಇಲ್ಲಸಲ್ಲದ ವಿಚಾರಗಳನ್ನು ಪೋಸ್ಟ್, ಕಾಮೆಂಟ್ ಕಡಿವಾಣ. ಇದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಮೀರಿ ವರ್ತಿಸುವವರ ವಿರುದ್ಧ ದಾಖಲಾಗುವ ಅಪರಾಧ (ಅಪರಾಧ ಸಿಎಸ್ಇಎಸ್) ವರ್ಷದಿಂದ ಹೆಚ್ಚಾಗುತ್ತಲೇ. ಕಳೆದ 9 ತಿಂಗಳುಗಳಲ್ಲಿ 953 ಪ್ರಕರಣಗಳು. ಕಳೆದ ಕಳೆದ ಹೋಲಿಸಿದರೆ ಶೇ 21 ರಷ್ಟು.
ಮೀಡಿಯಾ ಕ್ರೈಂ
- ಪೊಲೀಸರ ಪೊಲೀಸರ ದತ್ತಾಂಶಗಳ ಸೋಷಿಯಲ್ ಮೀಡಿಯಾದಿಂದಾಗಿ ಆಗುತ್ತಿರುವ ಅಪರಾಧ.
- 2024 ರಲ್ಲಿ ಈ 784 ದಾಖಲಾಗಿದ್ದು, 21% ಕೇಸ್.
- ಈ ರೀತಿಯ 300 ಪೋಸ್ಟ್ ಮಾಡಿದ್ದ 50 ಅಕೌಂಟ್ಗಳನ್ನು ಪೊಲೀಸರು.
- ಇಂತಹ ಪ್ರಕರಣದಲ್ಲಿ ಸಿಲುಕೋದೇ ಯುವಕ/.
- ಸದ್ಯ ಸದ್ಯ ಸೋಷಿಯಲ್ ಮೂಲಕ ಪೊಲೀಸರು ಹದ್ದಿನ.
ಮೀಡಿಯಾಗಳ ಮೀಡಿಯಾಗಳ ವಂಚನೆ, ಮೋಸ, ಪ್ರಚೋದನಾಕಾರಿ ಪೋಸ್ಟ್, ಬೆದರಿಕೆ ಪ್ರಕರಣಗಳು. ನಟಿ ರಮ್ಯಾ ವಿರುದ್ಧ ಕಾಮೆಂಟ್ ಮಾಡಿದ್ದ 12 ಜನರನ್ನ ಬಂಧಿಸಿ. ಅದೇ ರೀತಿ ದರ್ಶನ್ ವಿಜಯಲಕ್ಷ್ಮಿ ವಿರುದ್ಧ ಹಾಕಿದವರ ಮೇಲೂ ಕೇಸ್. ದಿನಗಳ ದಿನಗಳ ಸಿಜೆಐ ಶೂ ಎಸೆದ ಕೇಸ್ ಸಂಬಂದ ಹಾಕಲಾಗಿದ್ದ ಪೋಸ್ಟ್ಗೆ ಕಾಮೆಂಟ್ ಮಾಡಿದ್ದ ವಿರುದ್ಧವೂ ಸಿಸಿಬಿ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇಸ್. ಹೀಗೆ ಲೈಕ್ಸ್, ಹೆಚ್ಚು ಶೇರ್ಗಾಗಿ ಮೀಡಿಯಾ ಮುಖಾಂತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರ ಸಂಖ್ಯೆ. ಸದ್ಯ ಇಂತಹ ಅಪರಾಧಗಳ ತನಿಖೆಗೆ ಸೈಬರ್ ಕಮಾಂಡ್ ಸೆಂಟರ್ ಶೀಘ್ರದಲ್ಲೇ ಚಾಲ್ತಿಗೆ ಬರಲಿದ್ದು, ಸೋಷಿಯಲ್ ಕ್ರೈಂಗೆ ಕ್ರೈಂಗೆ.
ಇದನ್ನೂ ಓದಿ: ಟ್ರಾಫಿಕ್ ಪೊಲೀಸರ ಇ- ಚಲನ್ ಬಂದರೆ ಎಚ್ಚರ! ಲಕ್ಷಾಂತರ. ದೋಚಿದ್ದಾರೆ
ಇನ್ನು ಮುಂದಾದರೂ ಸೋಷಿಯಲ್ ಬಳಸುವವರು ಇರಬೇಕು. ಲೈಕ್, ಕಾಮೆಂಟ್ಗಳಿಗಾಗಿ, ಹಣದ ಕ್ರೈಂಗಳಲ್ಲಿ ಭಾಗಿಯಾದರೆ ಕಾನೂನು ಕ್ರಮ ಕೈಗೊಳ್ಳಲಿದೆ ಎಂಬ ಸಂದೇಶವಂತೂ.
ವರದಿ: ಪ್ರದೀಪ್, ಟಿವಿ 9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ