ಧ್ರುವಂತ್‌ಗೆ ಮಾತೇ ಮುಳ್ಳಾಯ್ತು; ಬಿಗ್‌ಬಾಸ್‌ನ Expect The Unexpected ಅಂದ್ರೆ ಇದೇ ನೋಡಿ | Bigg Boss Kannada12 Updates Spandana Excluded Dhruvanth From All Tasks Mrq

ಇಂದಿನ ಪ್ರೋಮೋವನ್ನು ಮಾತಿಗೆ ಸ್ಪಂದಿಸಿದ್ದೇ ತಪ್ಪಾಯ್ತಾ? ಟಾಸ್ಕ್‌ಗಳಿಂದ ಧ್ರುವಂತ್ ಬ್ಲಾಕ್! ಶೀರ್ಷಿಕೆಯಡಿಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಪ್ರೋಮೋ ನೋಡಿದ ನೆಟ್ಟಿಗರು, ಮುಂದಿನ ವಾರ ಫೈನಲ್ ಲಿಸ್ಟ್ ಆಗಿರುವ ಸ್ಪಂದನಾ ಮನೆಯಿಂದ ಔಟ್ ಆಗ್ಲಿ. ಅವಳಿಗ ತುಂಬಾ ದುರಂಹಕಾರ. ಅವಳು ಹಾಕುವ ತುಂಡುಬಟ್ಟೆ ಕೂಡ ನೋಡೋದಕ್ಕೆ ಅಸಹ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ನಮ್ಮನೇಲಿ ನನ್ ಹೆಂಡ್ತಿ ನ್ಯೂಸ್ ನೋಡಲ್ಲ, ಬಿಗ್ ಬಾಸ್ ನೋಡ್ತಾರೆ; ಡಿ.ಕೆ. ಶಿವಕುಮಾರ್

Source link

Leave a Reply

Your email address will not be published. Required fields are marked *