ಹಾಸನ, ಅಕ್ಟೋಬರ್ 15: ರಾಜ್ಯ ರಾಜ್ಯ ನಾಯಕತ್ವ ಬದಲಾವಣೆ ಮುನ್ನೆಲೆಗೆ ಬಂದಿದ್ದರೆ ಮತ್ತೊಂದೆಡೆ, ಮಂಗಳವಾರ ರಾತ್ರಿ ಡಿಸಿಎಂ ಶಿವಕುಮಾರ್ ಹಾಸನಾಂಬಾ ಭೇಟಿ ನೀಡಿ ಹಾಸನಾಂಬೆಯ ದರ್ಶನ. ಡಿ.ಕೆ.ಶಿವಕುಮಾರ್ ಪೂಜೆ ಹಾಸನಾಂಬೆ ಬಲಗಡೆಯಿಂದ ಹೂವು. ಎರಡೆರಡು ಬಾರಿ ಹಾಸನಾಂಬೆ ಮೇಲಿಂದ ಬಲಗಡೆಯಿಂದ ಬಿದ್ದಿರುವುದು ಈಗ ಚರ್ಚೆಗೆ. ಹುದ್ದೆಯ ಹುದ್ದೆಯ ರೇಸ್ನಲ್ಲಿರುವ ಶಿವಕುಮಾರ್ಗೆ ಅಭಯ ನೀಡಿದಳೇ ಎಂಬ ಪ್ರಶ್ನೆ ಭಕ್ತರಲ್ಲಿ.
ಮತ್ತಷ್ಟು ವಿಡಿಯೋ ಇಲ್ಲಿ ಕ್ಲಿಕ್ ಮಾಡಿ