Headlines

Karnataka Congress power sharing formula ಸಿದ್ದರಾಮಯ್ಯ ರಾಜ ಪಗಡೆ, ಊಟದ ಆಟ; ಏನದು ವರುಣಾಸ್ತ್ರ ರಹಸ್ಯ? | Cm Siddaramaiah Vs Dcm Dk Shivakumar Congress High Command Leaning Towards Mrq

Karnataka Congress power sharing formula ಸಿದ್ದರಾಮಯ್ಯ ರಾಜ ಪಗಡೆ, ಊಟದ ಆಟ; ಏನದು ವರುಣಾಸ್ತ್ರ ರಹಸ್ಯ? | Cm Siddaramaiah Vs Dcm Dk Shivakumar Congress High Command Leaning Towards Mrq

ಸಿದ್ದು ರಾಜ ಪಗಡೆ.. ಸಿಂಹಾಸನದ ಸುತ್ತ ಎದ್ದು ನಿಂತಿದೆ ಸಿದ್ದು ಚಕ್ರವ್ಯೂಹ.. ಪದಚ್ಯುತಿಗೆ ಮುಂದಾದ್ರೆ ಅಸಲಿ ಆಟ ತೋರಿಸಲಿದ್ದಾರೆ ಸಿದ್ದರಾಮಯ್ಯ. ರಾಜ್ಯ ರಾಜಕಾರಣದಲ್ಲೂ ಉರುಳುತ್ತಾ ರಾಜಸ್ಥಾನದ ಆ ರಾಜ ದಾಳ.. ಅಲ್ಲಿ ಉರುಳಿದ ದಾಳಕ್ಕೆ ದಂಗಾಗಿ ಹೋಗಿದ್ದು ಕಾಂಗ್ರೆಸ್ ಹೈಕಮಾಂಡ್.. ಶಕ್ತಿಯುದ್ಧದಲ್ಲಿ ಹೈಕಮಾಂಡ್’ಗೆ ಸಡ್ಡು ಹೊಡೆದು ಗೆದ್ದಿದ್ದರು ಆ ನಾಯಕ.. ಅದೇ ಹೆಜ್ಜೆ ಇಡ್ತಾರಾ ಸಿದ್ದರಾಮಯ್ಯ..? ಅಷ್ಟಕ್ಕೂ ಏನಿದು ಸಿದ್ದು ರಾಜ ಪಗಡೆ ರಹಸ್ಯ..? ಆ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ತೋರಿಸ್ತೀವಿ ನೋಡಿ.

Source link

Leave a Reply

Your email address will not be published. Required fields are marked *