Headlines

ಶನಿವಾರ ದಿನ ಬಂದಿದೆ ಧನತ್ರಯೋದಶಿ… ಈ ದಿನ ಕಬ್ಬಿಣದ ವಸ್ತುಗಳನ್ನು ಖರೀದಿಸೋದು ಶುಭವೊ? ಅಶುಭವೋ? | Can Buy Metals On Dhanteras Which Falls On Saturday

ಜ್ಯೋತಿಷ್ಯದ ಪ್ರಕಾರ, ಈ ವರ್ಷ ಧನತ್ರಯೋದಶಿನಲ್ಲಿ ಕಬ್ಬಿಣದ ವಸ್ತುಗಳನ್ನು ಖರೀದಿಸುವುದು ಶುಭವಾಗಿರುತ್ತದೆ. ಕಬ್ಬಿಣವು ಶನಿ ದೇವರಿಗೆ ನೇರವಾಗಿ ಸಂಬಂಧಿಸಿದೆ, ಮತ್ತು ಧಂತೇರಸ್‌ನಲ್ಲಿ ಕಬ್ಬಿಣದ ವಸ್ತುಗಳನ್ನು ಮನೆಗೆ ತಂದರೆ, ಶನಿಯೇ ಮನೆಯನ್ನು ರಕ್ಷಿಸುತ್ತಾನೆ. ಆದಾಗ್ಯೂ, ಈ ವರ್ಷ ಧನತ್ರಯೋದಶಿನಲ್ಲಿ ಯಾರಿಗೂ ಹಾನಿ ಉಂಟುಮಾಡುವ ಯಾವುದೇ ಕಬ್ಬಿಣದ ವಸ್ತುಗಳನ್ನು ಖರೀದಿಸದಂತೆ ಎಚ್ಚರವಹಿಸಿ, ಏಕೆಂದರೆ ಹಾಗೆ ಮಾಡುವುದರಿಂದ ಶನಿ ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ , ಶನಿದೇವನ ವಕ್ರ ದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ.

Source link

Leave a Reply

Your email address will not be published. Required fields are marked *