ಬೆಂಗಳೂರು ಗ್ಯಾಸ್ಟ್ರಿಕ್ ಹೆಂಡ್ತಿಗೆ ಹೈಡೋಸ್ ಅನಸ್ತೇಶಿಯಾ ಕೊಟ್ಟ ಡಾಕ್ಟರ್ ಗಂಡ; FSL ವರದಿ ಬಿಚ್ಚಿಟ್ಟ ಪೊಲೀಸರು! | Bengaluru Doctor Murder Anesthesia Overdose Inject Police Officer Reveal Fsl Sat

ಬೆಂಗಳೂರು ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಾಗಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರಿಬ್ಬರು ಪರಸ್ಪರ ಒಪ್ಪಿ ಮದುವೆ ಮಾಡಿಕೊಂಡಿದ್ದಾರೆ. ಆದರೆ, ಇಬ್ಬರ ಹೈಪ್ರೊಫೈಲ್ ದಾಂಪತ್ಯ ಕೇವಲ 11 ತಿಂಗಳಿಗೆ ಹೆಂಡತಿ ಸಾವಿನ ಮೂಲಕ ಅಂತ್ಯವಾಗಿದೆ. ಇದನ್ನು ಸಹಜ ಸಾವೆಂದು ಅಂತ್ಯಕ್ರಿಯೆ ಮಾಡಲಾಗಿತ್ತು. 

ಆದರೆ, ಪೊಲೀಸರ ತನಿಖೆ ಉದ್ದೇಶದಿಂದ ಮೃತದೆಹವನ್ನು ಮರಣೋತ್ತರ ಪರೀಕ್ಷೆ ಮಾಡಿಸಿದಾಗ ಆಕೆಯ ಗಂಡ ಜನರಲ್ ಸರ್ಜನ್ ಡಾ. ಮಹೇಂದ್ರ ರೆಡ್ಡಿಯೇ ಪತ್ನಿ ಡಾ. ಕೃತಿಕಾ ರೆಡ್ಡಿ ಅವರಿಗೆ ಅನಸ್ತೇಶಿಯಾ ಓವರ್‌ಡೋಸ್ ನೀಡಿ ಕೊಲೆ ಮಾಡಿರುವುದು ಎಫ್‌ಎಸ್‌ಎಲ್ ವರದಿಯಿಂದ ಸಾಬೀತಾಗಿದೆ.

Source link

Leave a Reply

Your email address will not be published. Required fields are marked *