ನನ್ನ ದುಬಾರಿ ಬಟ್ಟೆ ಇಡಲು ಜಾಗ ಸಹ ಕೊಡಲಿಲ್ಲ: ಡಾಗ್ ಸತೀಶ್

ನನ್ನ ದುಬಾರಿ ಬಟ್ಟೆ ಇಡಲು ಜಾಗ ಸಹ ಕೊಡಲಿಲ್ಲ: ಡಾಗ್ ಸತೀಶ್


ನನ್ನ ದುಬಾರಿ ಬಟ್ಟೆ ಇಡಲು ಜಾಗ ಸಹ ಕೊಡಲಿಲ್ಲ: ಡಾಗ್ ಸತೀಶ್

ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ (ಬಿಗ್ ಬಾಸ್ ಕನ್ನಡ) ಮಿಡ್ ವೀಕ್ ಎಲಿಮಿನೇಷನ್ ನಡೆದಿದ್ದು ಡಾಗ್ ಸತೀಶ್ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್ಬಾಸ್ ಮನೆ ಒಳಗೆ ಹೋಗುವಾಗ ಸತೀಶ್ ಅವರು ಸಾಕಷ್ಟು ಗಮನ ಸೆಳೆದಿದ್ದರು. ವಿಶೇಷವಾಗಿ ಅವರ ಆದಾಯ, ಜೀವನ ಶೈಲಿಯಿಂದಾಗಿ ಅವರು ಹೆಚ್ಚು ಗಮನ ಸೆಳೆದಿದ್ದರು. ನಾನು ಬಿಗ್ಬಾಸ್‌ಗೆ 30 ಲಕ್ಷ ರೂಪಾಯಿ ಮೌಲ್ಯದ ಬಟ್ಟೆಗಳನ್ನು ಖರೀದಿಸಿದ್ದೇನೆ ಎಂದು ಡಾಗ್ ಸತೀಶ್ ಹೇಳಿದ್ದಾರೆ. ಇದೀಗ ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿರುವ ಸತೀಶ್ ಅವರು ಬಿಗ್ಬಾಸ್ ಮನೆಯಲ್ಲಿ ತಮ್ಮ ದುಬಾರಿ ವಸ್ತುಗಳನ್ನು ಇರಿಸಿಕೊಳ್ಳಲು ಸಹ ಸೂಕ್ತ ಸ್ಥಳದ ಬಟ್ಟೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 



Source link

Leave a Reply

Your email address will not be published. Required fields are marked *