‘ಗಂಗಿ ಗಂಗಿ..’ ಹಾಡು ಸೂಪರ್ ಹಿಟ್: ಬಾಳು ಬೆಳಗುಂದಿ ಫುಲ್ ಖುಷ್

‘ಗಂಗಿ ಗಂಗಿ..’ ಹಾಡು ಸೂಪರ್ ಹಿಟ್: ಬಾಳು ಬೆಳಗುಂದಿ ಫುಲ್ ಖುಷ್


ಡಾರ್ಲಿಂಗ್ ಕೃಷ್ಣ ನಟನೆಯ ‘ಬ್ರ್ಯಾಟ್’ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ಇಂದು (ಅ.17) ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ. ಈ ವೇಳೆ ಗಾಯಕ ಬಾಳು ಬೆಳಗುಂದಿ (Balu Belagundi) ಅವುಗಳಲ್ಲಿ. ಅವರು ಹಾಡಿರುವ ‘ಗಂಗಿ ಗಂಗಿ..’ ಹಾಡು ಜನಪ್ರಿಯತೆ ಗಳಿಸಿದೆ. ಅದರಿಂದ ಅವರಿಗೆ ತುಂಬಾ ಖುಷಿಯಾಗಿದೆ. ಆ ಕುರಿತು ಅವರು ಸಂತಸ ಹಂಚಿಕೊಂಡರು. ಶಶಾಂಕ್ ನಿರ್ದೇಶನ ಮಾಡಿದ್ದಾರೆ ‘ಬ್ರ್ಯಾಡ್’ ಸಿನಿಮಾ (ಬ್ರಾಟ್ ಮೂವಿ) ಅಕ್ಟೋಬರ್ 31 ರಂದು ಬಿಡುಗಡೆ ಆಗಲಿದೆ. ‘ನನಗೆ ಮೊದಲ ಬಾರಿ ಸಾಹಿತ್ಯ ಬರೆದು ಹಾಡಲು ಅವಕಾಶ ಸಿಕ್ಕಿತು. ದೊಡ್ಡ ಪರದೆಯ ಮೇಲೆ ನನ್ನ ಹಾಡನ್ನು ನೋಡಲು ನಾನು ಕಾಯುತ್ತಿದ್ದೇನೆ’ ಎಂದು ಬಾಳು ಬೆಳಗುಂದಿ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *