ನವದೆಹಲಿ, ಅಕ್ಟೋಬರ್ 17: ಗುರುವಾರ ಹಜರತ್ ನಿಜಾಮುದ್ದೀನ್ನಿಂದ ಮಧ್ಯಪ್ರದೇಶದ ಗ್ವಾಲಿಯರ್ಗೆ ಚಲಿಸುವ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ (ವಂದೇ ಭಾರತ್ ಎಕ್ಸ್ಪ್ರೆಸ್) ಐಆರ್ಸಿಟಿಸಿ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ. ರೈಲು ಹೊರಡುವ ಮೊದಲು ನಿಜಾಮುದ್ದೀನ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಅವರ ಬೆಲ್ಟ್ ಮತ್ತು ಕಸದ ಬುಟ್ಟಿಯಿಂದ ಹೊಡೆದಾಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ