ಕೇಳಿ ಕೇಳಿ ಮರ್ಯಾದೆ ತೆಗೆಸಿಕೊಳ್ಳೋದು ಅಂದ್ರೆ ಇದೇನಾ? ಗಿಲ್ಲಿ ಉತ್ತರಗಳಿಗೆ ಅಶ್ವಿನಿ ಗೌಡ ತಬ್ಬಿಬ್ಬು | Bigg Boss Kannada 12 Ashwini Gowda Questions Gilli Nata Witty Answers Mrq

ಅಶ್ವಿನಿ ಗೌಡ: ನೀವು ಮಾಡಿದ್ರೆ ಕಾಮಿಡಿ. ಇನ್ನೊಬ್ಬರು ಏನೇ ಮಾಡಿದ್ರೂ ಅದು ಕಾಮಿಡಿ ಅಲ್ಲವಾ? ಅದು ಅವರ ಸ್ಟ್ರಾಟಜಿ ಆಗಲ್ಲವಾ? ಅದು ಸೀಕ್ರೆಟ್ ಟಾಸ್ಕ್ ಆಗಿರಬುಹುದು ಅಲ್ಲವಾ?

ಗಿಲ್ಲಿ ನಟ: ಟಾಸ್ಕ್ ಒಂದು ಕಡೆಯಾದ್ರೆ, ಮನೆಯಲ್ಲಿ ಹೇಗಿರುತ್ತೀರಾ ಅನ್ನೋದು ಮತ್ತೊಂದು ತೂಕವಾಗಿರುತ್ತದೆ. ಗೇಮ್‌ನಲ್ಲಿ ಗೆದ್ದ, ಸೋತಾ ವಿಷಯದ ಬದಲಾಗಿ ಅವನು ಅಥವಾ ಅವಳು ಯಾಕೆ ಹಾಗೆ ಮಾಡಿದ್ರು ಎಂದು ಮಾತನಾಡುತ್ತಾರೆ. ಜನರು ಗೇಮ್ ಬದಲಾಗಿ ವ್ಯಕ್ತಿತ್ವ ನೋಡುತ್ತಾರೆ.

ಅಶ್ವಿನಿ ಗೌಡ: ಪ್ರತಿಬಾರಿ ಸೀಬೆಕಾಯಿ, ಜಾಕೆಟ್, ಮೇಕಪ್ ಕಿಟ್ ಮುಚ್ಚಿಡೋದು ಅಲ್ಲ. ಜನರು ಚೇಂಜ್ ಕೇಳ್ತಾರೆ?

ಗಿಲ್ಲಿ ನಟ: ಅದು ತಪ್ಪು ಮೇಡಂ. ಪದೇ ಪದೇ ಸೀಬೆಕಾಯಿ ಅಂತೀರಾ? ಸೇಬು ಸಹ ಮುಂದೆಬಿಡಿ. ನಮಗೆ ಸೀಕ್ರೆಟ್ ಟಾಸ್ಕ್ ಅನ್ನೋದು ನಮಗೆ ಗೊತ್ತಿಲ್ಲ. ಮುಗೀತಾ? ನಿಮ್ಮಲ್ಲಿಯ ಪ್ರಶ್ನೆಗಳು ಮುಗೀತಾ ಎಂದು ವ್ಯಂಗ್ಯ ಮಾಡಿ ಪತ್ರಿಕಾಗೋಷ್ಠಿಯಿಂದ ಹೋಗುತ್ತಾರೆ.

ಇದನ್ನೂ ಓದಿ: ಮಾಡೋದೆಲ್ಲಾ ಮಾಡ್ಬಿಟ್ಟು ಹ್ಹಿ, ಹ್ಹೀ ನಕ್ಕಬಿಟ್ರು: ಇಬ್ಬರಿಗೂ ಈ ವಾರ ಕ್ಲಾಸ್ ತೆಗೆದುಕೊಳ್ಳಬೇಕಲೇ ಬೇಕು!

Source link

Leave a Reply

Your email address will not be published. Required fields are marked *