ಮಂಗಳೂರು, ಜುಲೈ 04: ಕರಾವಳಿಯಲ್ಲಿ ಕೋಮು ಸಂಘರ್ಷವನ್ನು ಸ್ಪೆಷಲ್ ಆ್ಯಕ್ಷನ್ ಫೋರ್ಸ್ (ವಿಶೇಷ ಕ್ರಿಯಾ ಪಡೆ). ಮೊದಲ ಮೊದಲ ಸ್ಥಾಪಿಸಲಾದ ಈ ಸಂಸ್ಥೆ ಫುಲ್ ಆಕ್ಟಿವ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪ್ರಚೋದನಾಕಾರಿ ಪ್ರಚೋದನಾಕಾರಿ (ಪ್ರಚೋದನಕಾರಿ ಪೋಸ್ಟ್) ಹಾಕುವವರನ್ನು ಬೆಂಡೆತ್ತುತ್ತಿದೆ. “ರಕ್ತಕ್ಕೆ ಬೇಕು” ಎಂದು ಸ್ಟೇಟಸ್ ಹಾಕಿದವನು.
ಓರ್ವನ
ಉಡುಪಿ ಕಾರ್ಕಳ, ಇರ್ವತ್ತೂರು ಗ್ರಾಮದ ಎಸ್ ಕೋಟ್ಯಾನ್ ಎಂಬಾತನನ್ನು ಸ್ಪೆಷಲ್ ಆ್ಯಕ್ಷನ್ ಫೋರ್ಸ್. ತನ್ನ ಇನ್ಸ್ಟಾಗ್ರಾಮ್ “ನಮಗೆ ಯಾವುದೇ ರೀತಿಯ ಉತ್ತರಗಳು ರಕ್ತಕ್ಕೆ ರಕ್ತಕ್ಕೆ ರಕ್ತವೇ ಉತ್ತರವಾಗಬೇಕು”. “ಜೀವಕ್ಕೆ ಬೇಕು” ಎಂದು ಮಾರಕಾಯುಧಗಳ ಚಿಹ್ನೆ ಬಳಸಿ ಸ್ಟೇಟಸ್.
ಇದನ್ನೂ: ಕೋಮು ಕ್ರಿಮಿಗಳ ಹುಟ್ಟಡಗಿಸಲು ಸ್ಪೆಷಲ್ ಆ್ಯಕ್ಷನ್ ಫೋರ್ಸ್: ಏನಿದರ? ಇದರಲ್ಲಿ ಇರ್ತಾರೆ?
ಇದನ್ನೂ
ಈ ಹಿನ್ನಲೆ ಆರೋಪಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ, bns ಕಲಂ .196, 353 (2), 351 (3) ಯಡಿ ದಾಖಲಾಗಿದೆ. ಪೊಲೀಸರು ಆರೋಪಿಯನ್ನ ನ್ಯಾಯಾಲಯಕ್ಕೆ.
ಸಿಲುಕಿದ್ದ ಸಿಲುಕಿದ್ದ ಮಂಗಳೂರು ಇತ್ತೀಚೆಗೆ ಸ್ಪೆಷಲ್ ಆ್ಯಕ್ಷನ್ ಫೋರ್ಸ್ನ. ಆ ಮೂಲಕ ರಾಜ್ಯ ಕೊನೆಗೂ ಮಾತಿನಂತೆ ಕೋಮು ಸಂಘರ್ಷದ ನೆಲದಲ್ಲಿ ಹೊಸ ತಂಡವನ್ನು. ಸ್ಪೆಷಲ್ ಆ್ಯಕ್ಷನ್ ಫೋರ್ಸ್ ಪಡೆ ಮಂಗಳೂರಿನಿಂದ ಬಂದಿದ್ದು ಬಂದಿದ್ದು, ಇದೀಗ ಹುಟ್ಟಡಗಿಸುತ್ತಿದೆ.
ಕೋಮು ಸಂಘರ್ಷ ಮಾಡಿರುವ ಸ್ಪೆಷಲ್ ಫೋರ್ಸ್ಗೆ ಇತ್ತೀಚೆಗೆ ಗೃಹ ಸಚಿವ ಡಾ ಪರಮೇಶ್ವರ್ ಪರಮೇಶ್ವರ್ ಮಂಗಳೂರಿನಲ್ಲಿ ನೀಡಿದ್ದರು. ದಕ್ಷಿಣ, ಉಡುಪಿ ಮತ್ತು ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಸ್ಪೆಷಲ್ ಆ್ಯಕ್ಷನ್ ಫೋರ್ಸ್.
ಇದನ್ನೂ: ಮಂಗಳೂರಿನಲ್ಲಿ ಅಸ್ತಿತ್ವಕ್ಕೆ ಸ್ಪೆಷಲ್ ಆ್ಯಕ್ಷನ್ ಫೋರ್ಸ್: ಗೃಹ ಪರಮೇಶ್ವರ್ ಪರಮೇಶ್ವರ್
ನಗರ ನಗರ ಕೇಂದ್ರದಲ್ಲಿಯೇ ಕಾರ್ಯಪಡೆಯ ಕೇಂದ್ರ ಕಛೇರಿ. ನಕ್ಸಲ್ ಪಡೆಯಲ್ಲಿದ್ದ 656 ಸಿಬ್ಬಂದಿಗಳ ಪೈಕಿ 248 ಮಂದಿ ಈ. ಡಿಐಜಿ, ಡಿವೈಎಸ್ಪಿ, ಸಹಾಯಕ, 4 ಇನ್, 16 ಪಿಎಸ್ಐ ಸೇರಿದಂತೆ 248 ಸಿಬ್ಬಂದಿ ತಂಡದಲ್ಲಿ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – ಮಧ್ಯಾಹ್ನ 12:48, ಶುಕ್ರ, 4 ಜುಲೈ 25