‘ಅಪ್ಪನ ಬರ್ತಡೇ ಇವತ್ತು, ಪೂಜೆ ಮಾಡು’ ಎಂದು ತಂಗಿಗೆ ಸೂಚಿಸಿದ ರಾಯನ್​: ಚಿರು ಸರ್ಜಾ ಕಂದನ ಮಾತಿಗೆ ಫ್ಯಾನ್ಸ್​ ಭಾವುಕ | Chiranjeevi Sarja Birthday Raayan Sarja Instructing Sister To Do Pooja Suc

ತಂಗಿ ಅಂದರೆ ಚಿರು ಅವರ ಸಹೋದರ ಧ್ರುವ ಸರ್ಜಾ (Dhruva Sarja) ಅವರ ಮಗಳು ರುದ್ರಾಕ್ಷಿ ಸರ್ಜಾ ಜೊತೆ ಅಪ್ಪನ ಸಮಾಧಿ ಬಳಿ ತೆರಳಿರುವ ರಾಯನ್​, ತಂಗಿಗೆ ತನ್ನದೇ ಮುದ್ದು ಮಾತಿನಲ್ಲಿ, ‘ಅಪ್ಪ ಬರ್ತಡೇ ಇವತ್ತು, ಪೂಜೆ ಮಾಡಿ, ನಮಸ್ತೆ ಮಾಡು, ಹ್ಯಾಪಿ ಬರ್ತ್ ಡೇ ವಿಶ್ ಮಾಡಿ ಹೋಗ್ಬೇಕು ಎಂದಿದ್ದಾನೆ. ಈ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳು ಕಣ್ಣೀರಾಗಿದ್ದಾರೆ.

Source link

Leave a Reply

Your email address will not be published. Required fields are marked *