Headlines

ಯಾರ ಅಪ್ಪನ ಆಸ್ತಿನೂ ಅಲ್ಲ: ಜಾನ್ವಿ, ಅಶ್ವಿನಿಗೆ ಸುದೀಪ್ ಕ್ಲಾಸ್

ಯಾರ ಅಪ್ಪನ ಆಸ್ತಿನೂ ಅಲ್ಲ: ಜಾನ್ವಿ, ಅಶ್ವಿನಿಗೆ ಸುದೀಪ್ ಕ್ಲಾಸ್


ಬಿಗ್ಬಾಸ್ 12ರ (ಬಿಗ್ ಬಾಸ್ 12) ಮೊದಲ ಫಿನಾಲೆ ಇಂದು (ಅಕ್ಟೋಬರ್ 18) ನಡೆಯಲಿದೆ. ಇಂದಿನ ಮೊದಲ ಫಿನಾಲೆಯಲ್ಲಿ ಯಾರು ಗೆಲ್ಲಲಿದ್ದಾರೆ? ಯಾರು ಸೋತು ಮನೆಗೆ ಹೋಗಲಿದ್ದಾರೆ ನೋಡಬೇಕಿದೆ. ಫೀನಾಲೆ ನಡೆವ ಮುಂಚೆ ಸುದೀಪ್ ಅವರಿಗೆ ಈ ವಾರದ ಸಂಧಿ ಈ ವೇಳೆ ಸ್ಪರ್ಧಿಗಳಾದ ಜಾನ್ವಿ ಹಾಗೂ ಅಶ್ವಿನಿ ಅವರಿಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ನಟ ಸುದೀಪ್. ಸಣ್ಣ ಹುಡುಗಿ ಎಂದೂ ಸಹ ನೋಡದೆ ಕಟು ಮಾತುಗಳಿಂದ ಚುಚ್ಚಿದ ಇಬ್ಬರಿಗೂ ಸುದೀಪ್ ತಮ್ಮ ಮಾತಿನ ಚಾಟಿ ಬೀಸಿದ್ದಾರೆ. ಇಲ್ಲಿದೆ ನೋಡಿ ಇಂದಿನ ಎಪಿಸೋಡ್ ನ ಪ್ರೋಮೋ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *