ಜವಾಬ್ದಾರಿಯುತವಾಗಿ ವರ್ತಿಸಿದ್ರೆ, ನಂಬಿಕೆ ಹೆಚ್ಚುತ್ತೆ. ಕುಟುಂಬ, ಕೆರಿಯರ್, ಸಂಬಂಧಗಳ ಬಗ್ಗೆ ಯೋಚಿಸಿ, ಮುಂದುವರಿಯೋ ಹುಡುಗರ ಮೇಲೆ ಹುಡುಗಿಯರಿಗೆ ನಂಬಿಕೆ ಇರುತ್ತೆ. ಸಮಸ್ಯೆ ಬಂದಾಗ ತಪ್ಪು ಮಾಡದೆ, ಪರಿಹಾರಕ್ಕೆ ಪ್ರಯತ್ನಿಸೋ ಹುಡುಗನನ್ನ ಜೀವನ ಸಂಗಾತಿಯಾಗಿ ನೋಡ್ತಾರೆ.