ಬಿಗ್ ಬಾಸ್ (ಬಿಗ್ ಬಾಸ್) ಮನೆಯಿಂದ ಮಂಜು ಭಾಷಿಣಿ ಎಲಿಮಿನೇಟ್ ಆಗಿದ್ದಾರೆ. ಅವರು ಮೂರು ವಾರ ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಮತ್ತು ಆ ಬಳಿಕ ಬಿಗ್ ಬಾಸ್ ಮನೆಯಿಂದ ಹೊರ ಬಂದರು. ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಅವರು ರಕ್ಷಿತಾ ಶೆಟ್ಟಿಗೆ ಕಿರುಕುಳ ನೀಡಿದ್ದರು. ಇದನ್ನು ಸಹಿಸೋಕೆ ಮಂಜುಗೆ ಆಗಲೇ ಇಲ್ಲ. ಈ ವಿಚಾರ ಹೇಳುತ್ತಲೇ ಲೈವ್ ನಲ್ಲೇ ಅವರು ಕಣ್ಣೀರು ಹಾಕಿದರು. ‘ಎಷ್ಟು ಅಟ್ಯಾಕ್ ಮಾಡಿದ್ರು ಎಂದರೆ’ ಎನ್ನುತ್ತಿದ್ದಲೇ ಮಂಜುಗೆ ಕಣ್ಣೀರು ಬಂತು. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.