‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಮಂಜು ಭಾಷಿಣಿ ಅವರು ಮೂರು ವಾರ ಇದ್ದರು. ಅವರು ಬೇಗ ಎಲಿಮಿನೇಟ್ ಆದರು. ಇದು ಅವರಿಗೂ ಶಾಕಿಂಗ್ ಎನಿಸಿದೆ. ಈ ಮಧ್ಯೆ ಮಂಜು ಭಾಷಿಣಿ ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ. ಅವರು ಬರೋಬ್ಬರಿ 2-3 ಲಕ್ಷ ರೂಪಾಯಿಯ ಬಟ್ಟೆ ಖರೀದಿ ಮಾಡಿದ್ದರಂತೆ. ಇದೇ ವೇಳೆ ಸಂಭಾವನೆ ಬಗ್ಗೆಯೂ ಅವರು ಮಾತನಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.