Video: ದೇವಸ್ಥಾನದ ಆವರಣದಲ್ಲಿ ಮೂತ್ರ ಮಾಡಿದ್ದಕ್ಕೆ, ಮೂತ್ರ ನೆಕ್ಕುವಂತೆ ಒತ್ತಾಯಿಸಿ ವೃದ್ಧನನ್ನು ಥಳಿಸಿದ ಜನ

Video: ದೇವಸ್ಥಾನದ ಆವರಣದಲ್ಲಿ ಮೂತ್ರ ಮಾಡಿದ್ದಕ್ಕೆ, ಮೂತ್ರ ನೆಕ್ಕುವಂತೆ ಒತ್ತಾಯಿಸಿ ವೃದ್ಧನನ್ನು ಥಳಿಸಿದ ಜನ


ಲಕ್ನೋ, ಅಕ್ಟೋಬರ್ 22: ದೇವಸ್ಥಾನದ ಮೂತ್ರ ವಿಸರ್ಜನೆಗೆ, ಮೂತ್ರ ನೆಕ್ಕುವಂತೆ ವೃದ್ಧಿಗೆ ಒತ್ತಾಯಿಸಿ ಥಳಿಸಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಬಲವಂತವಾಗಿ ತನ್ನ ಮೂತ್ರವನ್ನೇ ನೆಕ್ಕುವಂತೆ ಮಾಡಿದ ಘಟನೆ ಕಾಕೋರಿಯ ಶೀತಲ ಮಾತಾ ದೇವಸ್ಥಾನದಲ್ಲಿ ನಡೆದಿದೆ. ಹತಾ ಹಜರತ್ ಸಾಹಿಬ್ ನಿವಾಸಿ ರಾಂಪಾಲ್ ಎಂಬ ವ್ಯಕ್ತಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಾಂಪಾಲ್ ದೇವಾಲಯದಲ್ಲಿ ಕುಳಿತಿದ್ದಾಗ ಅನಾರೋಗ್ಯದ ಕಾರಣದಿಂದ ಅಲ್ಲೇ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡಲಾಗಿದೆ. ಶಿಕ್ಷೆಯಾಗಿ ಮೂತ್ರವನ್ನು ನೆಕ್ಕುವಂತೆ ಒತ್ತಾಯಿಸಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *