ನ್ಯೂಜಿಲೆಂಡ್, ಅಕ್ಟೋಬರ್ 22: ನ್ಯೂಜಿಲೆಂಡ್‌ನಲ್ಲಿ ಬಿರುಗಾಳಿಗೆ ಸಿಕ್ಕ ಮಹಿಳೆಯೊಬ್ಬಳು ನಡು ರಸ್ತೆಗೆ ಹೋಗಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಬೀಸಿದ ಬಿರುಗಾಳಿಗೆ ನಿಯಂತ್ರಣ ಕಳೆದುಕೊಂಡು ವಾಹನಗಳ ನಡುವೆ ಸಿಲುಕಿದ್ದಾಳೆ. ಡ್ಯಾಶ್‌ಕ್ಯಾಮ್ ವೀಡಿಯೊದಲ್ಲಿ ಸೆರೆಯಾದ ಈ ಘಟನೆಯಲ್ಲಿ ಮಹಿಳೆ ಯಾವುದೋ ಕಟ್ಟಡದಿಂದ ಹೊರಗೆ ಬರುತ್ತಿದ್ದಂತೆ ಗಾಳಿ ತೀವ್ರವಾಗಿ ಬೀಸಿದೆ ಆಕೆಯನ್ನು ತಳ್ಳಿ ರಸ್ತೆಗೆ ಬೀಳಿಸಿದೆ ಹೇಗೋ ಎದ್ದು ಆಕೆ ಅಲ್ಲಿಂದ ಹೋಗಿದ್ದಾರೆ. ಯಾವುದೇ ಅಪಾಯವಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ