
‘ಕಾಮಿಡಿ ಕಿಲಾಡಿಗಳು’ ಹೊಸ ಸೀಸನ್ ಆರಂಭ ಆಗುತ್ತಿದೆ. ಇದು ಐದನೇ ಸೀಸನ್. ಅಕ್ಟೋಬರ್ 25 ರಂದು ಶೋ ಆರಂಭ ಆಗಲಿದೆ. ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ಶೋ ಪ್ರಸಾರ ಕಾಣಲಿದೆ. ಈ ಶೋನಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ರಕ್ಷಿತಾ ಅವರು ಜಡ್ಜ್ ಸ್ಥಾನದಲ್ಲಿ ಇಬ್ಬರು. ಅವರ ಬದಲು ತಾರಾ ಬಂದಿದ್ದಾರೆ. ಆಯಂಕರಿಂಗ್‌ನಲ್ಲಿ ಮಾಸ್ಟರ್ ಆನಂದ್ ಬದಲಿಗೆ ನಿರಂಜನ್ ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.