Headlines

ಹಾಸನಾಂಬೆ ದರ್ಶನ ಮಾಡಿ ವ್ಯವಸ್ಥೆಯನ್ನು ಕೊಂಡಾಡಿದ ನಟಿ ಮಿಲನಾ

ಹಾಸನಾಂಬೆ ದರ್ಶನ ಮಾಡಿ ವ್ಯವಸ್ಥೆಯನ್ನು ಕೊಂಡಾಡಿದ ನಟಿ ಮಿಲನಾ


ನಟಿ ಮಿಲನಾ ನಾಗರಾಜ್ (ಮಿಲನಾ ನಾಗರಾಜ್) ಮೂಲತಃ ಹಾಸನದವರು. ಇಂದು (ಅಕ್ಟೋಬರ್ 22) ರಂದು ಮಿಲನಾ ನಾಗರಾಜ್ ಅವರು ಹಾಸನಾಂಬೆ ದರ್ಶನ ಪಡೆದರು. ಬಳಿಕ ಮಾಧ್ಯಮದವರೊಟ್ಟಿಗೆ ಮಾತನಾಡಿದ ಮಿಲನಾ, ‘ನಾನು ಹಾಸನದವಳು, ನಾನು ಬಾಲಕಿ ಆಗಿದ್ದಾಗಿನಿಂದಲೂ ಹಾಸನಾಂಬೆ ದರ್ಶನ ಮಾಡುತ್ತಾ ಬಂದಿದ್ದೇನೆ. ಇದು ನನಗೆ ಹೊಸದಲ್ಲ. ಸಾಮಾನ್ಯ ದೇವಾಲಯ ಆಗಿದ್ದಾಗಿನಿಂದಲೂ ಇಲ್ಲಿಗೆ ಬರುತ್ತಿದೆ. ಈ ಬಾರಿ ಬಹಳ ಜನ ದರ್ಶನಕ್ಕೆ ಬಂದಿದ್ದಾರೆ. ಆದರೆ ಅದರ ವ್ಯವಸ್ಥೆಯನ್ನು ಚೆನ್ನಾಗಿ ಮಾಡಲಾಗಿದೆ. ಸಚಿವ ಕೃಷ್ಣಬೈರೇಗೌಡರು ಚೆನ್ನಾಗಿ ಉಸ್ತುವಾರಿ ನಿರ್ವಹಿಸಿದ್ದಾರೆ’

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *