Headlines

WPL Mega Auction 2026: ಈ ದಿನದಂದು ನಡೆಯಲಿದೆ ಡಬ್ಲ್ಯುಪಿಎಲ್ ಮೆಗಾ ಹರಾಜು

ಮಹಿಳಾ ಪ್ರೀಮಿಯರ್ ಲೀಗ್‌ನ ನಾಲ್ಕನೇ ಆವೃತ್ತಿಯ ಪ್ರಮುಖ ಸುದ್ದಿಯೊಂದು ಹೊರಬಿದ್ದಿದೆ. 2026 ರಲ್ಲಿ ನಡೆಯುವ ಈ ಮಹಿಳಾ ಒಕ್ಕೂಟದ ಮೆಗಾ ಹರಾಜು ಮುಂದಿನ ತಿಂಗಳು ಅಂದರೆ ನವೆಂಬರ್‌ನಲ್ಲಿ ನಡೆದ ವರದಿಯಾಗಿದೆ. ಇದು ಈ ಪ್ರತಿ ನಾಲ್ಕನೇ ಆವೃತ್ತಿಗೆ ಕಾರಣ ಈ ಟೂರ್ನಮೆಂಟ್‌ಗೆ ಮೂರು ವರ್ಷಗಳಿಗೊಮ್ಮೆ ಐಪಿಎಲ್‌ನಂತೆ ಮೆಗಾ ಹರಾಜು ಪ್ರಕ್ರಿಯೆ ಇರುತ್ತದೆ ಎಂದು ಹೇಳಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಮೆಗಾ ಹರಾಜು ಪ್ರಕ್ರಿಯೆಯು ಮುಂದಿನ ತಿಂಗಳು, ಅಂದರೆ ನವೆಂಬರ್ 26 ಅಥವಾ 27 ರಂದು ನಡೆಯುವ ಸಾಧ್ಯತೆಯಿದೆ. ಈ ಮೊದಲು, ಈ ದಿನಾಂಕವನ್ನು ನವೆಂಬರ್ 26 ಮತ್ತು ನವೆಂಬರ್ 29 ರ ನಡುವೆ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಈಗ ಈ ದಿನಾಂಕವನ್ನು ನವೆಂಬರ್ 26 ಮತ್ತು 27ಕ್ಕೆ ಬದಲಾಯಿಸಲಾಗಿದೆ. ಆದಾಗ್ಯೂ ಮೆಗಾ ಹರಾಜು ಪ್ರಕ್ರಿಯೆಯು ಒಂದೇ ದಿನದಲ್ಲಿ ಪೂರ್ಣಗೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.

ಮೆಗಾ ಹರಾಜು ದೆಹಲಿಯ ಹೋಟೆಲ್‌ನಲ್ಲಿ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಈ ವರ್ಷ ಹೊಸ ತಂಡ ಪ್ರವೇಶಿಸುತ್ತದೆ ಎಂಬ ಮಾತು ಕೇಳಿಬಂದಿತ್ತು. ಆದಾಗ್ಯೂ, ಅದು ನಡೆಯುತ್ತಿರುವಂತೆ ಕಾಣುತ್ತಿಲ್ಲ. ಆದ್ದರಿಂದ, ನಾಲ್ಕನೇ ಸೀಸನ್‌ನಲ್ಲಿ ಕೇವಲ ಐದು ತಂಡಗಳು ಮಾತ್ರ ಮೈದಾನಕ್ಕಿಳಿಯುತ್ತವೆ. ಮೊದಲಸನ್ ಸೀನ್‌ನಲ್ಲಿ ಮುಂಬೈ ಇಂಡಿಯನ್ಸ್ ಗೆದ್ದರೆ, ಎರಡನೇ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮೂರನೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಚಾಂಪಿಯನ್‌ ಆಗಿತ್ತು.

ಕ್ರಿಕ್‌ಬಜ್ನ ವರದಿಯ ಪ್ರಕಾರ, ಹರಾಜಿನ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ. ಆದರೆ ಹರಾಜು ಪ್ರಕ್ರಿಯೆಯು ಒಂದೇ ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಮಹಿಳಾ ಪ್ರೀಮಿಯರ್ ಪಂದ್ಯಾವಳಿಯಲ್ಲಿ ಒಟ್ಟು 5 ತಂಡಗಳಿವೆ. ಹೀಗಾಗಿ ಇದನ್ನು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈ ಮೆಗಾ ಹರಾಜಿನಲ್ಲಿ ಸುಮಾರು 90 ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಹೀಗಾಗಿ ಎಲ್ಲಾ 5 ಫ್ರಾಂಚೈಸಿಗಳು ನವೆಂಬರ್ 5 ರೊಳಗೆ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗಿದೆ.

ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರ್ತಿಯರ ಬಗ್ಗೆಗಿನ ನಿಯಮವನ್ನು ಪ್ರಕಟಿಸಲಾಗಿದೆ, ಅದರಂತೆ ಮೊದಲನೆಯ ಆಟಗಾರ್ತಿಗೆ 3.5 ಕೋಟಿ ರೂ., ಎರಡನೇ ಆಟಗಾರ್ತಿಗೆ 2.5 ಕೋಟಿ ರೂ., ಮೂರನೇ ಆಟಗಾರ್ತಿಗೆ 1.75 ಕೋಟಿ ರೂ., ನಾಲ್ಕನೇ ಆಟಗಾರ್ತಿಗೆ 1 ಕೋಟಿ ರೂ. ಮತ್ತು ಐದನೇ ಆಟಗಾರ್ತಿಗೆ 50 ಲಕ್ಷ ರೂ. ಮೊತ್ತವನ್ನು ನಿಗದಿಪಡಿಸಲಾಗಿದೆ.

ತಂಡದಲ್ಲಿ ಅಂದರೆ ಐದು ಆಟಗಾರರನ್ನು ಉಳಿಸಿಕೊಂಡರೆ, ಅದಕ್ಕೆ 9.25 ಕೋಟಿ ರೂ. ವೆಚ್ಚವಾಗುತ್ತದೆ. ಹೀಗಾಗಿ ಉಳಿದ ಆಟಗಾರರನ್ನು ಖರೀದಿಸಲು ಫ್ರಾಂಚೈಸಿ ಬಳಿ 5.75 ಕೋಟಿ ರೂ. ಮೊತ್ತ ಉಳಿಯಲಿದೆ. ಈಗ ಫ್ರಾಂಚೈಸಿ ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತದೆ ಮತ್ತು ಯಾರನ್ನು ಬಿಡುಗಡೆ ಮಾಡುತ್ತದೆ ಎಂಬುದನ್ನು ನೋಡುವುದು ಆಸಕ್ತಿದಾಯಕವಾಗಿದೆ.

ರಂದು ಪ್ರಕಟಿಸಲಾಗಿದೆ – 7:26 pm, ಬುಧವಾರ, 22 ಅಕ್ಟೋಬರ್ 25

Source link

Leave a Reply

Your email address will not be published. Required fields are marked *