ತಮಿಳಿನ ಯುವ ನಟ ಪ್ರದೀಪ್ ರಂಗನಾಥನ್, ಯುವಕರನ್ನು ಸೆಳೆಯುವ ಚಿತ್ರಗಳಲ್ಲಿ ನಟಿಸುತ್ತಾರೆ. ‘ಡ್ರ್ಯಾಗನ್’ ಯಶಸ್ಸಿನ ನಂತರ, ಅವರ ‘ಡ್ಯೂಡ್’ ಚಿತ್ರಕ್ಕೂ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಇದನ್ನು ಕೀರ್ತೀಶ್ವರನ್ ನಿರ್ದೇಶಿಸಿದ್ದಾರೆ.