ಚಾಮರಾಜನಗರ, ಅಕ್ಟೋಬರ್ 25: ಸೈಕ್ಲೋನ್ ಪರಿಣಾಮ ಮತ್ತು ಜಿಟಿಜಿಟಿ ಮಳೆಯಿಂದಾಗಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದಟ್ಟವಾದ ಮಂಜಿನಿಂದ ಆವೃತವಾಗಿ ಕಾಶ್ಮೀರದಂತೆ ಗೋಚರಿಸುತ್ತಿದೆ. ದಕ್ಷಿಣ ಗೋವರ್ಧನಗಿರಿ ಎಂದೆಂದೂ ಖ್ಯಾತಿ ಪಡೆದಿರುವ ವರ್ಷವಿಡೀ ಹಿಮದಿಂದ ಕೂಡಿರುತ್ತದೆ. ಸದ್ಯ ಚಿತ್ತಾಕರ್ಷಕ ನೋಟದೊಂದಿಗೆ ಅದನ್ನು ಸೆಳೆಯುತ್ತಿದೆ. ಮಂಜಿನ ಮುಸುಕಲ್ಲೇ ಗೋಪಾಲಸ್ವಾಮಿಯ ದರ್ಶನ ಪಡೆದ ಭಕ್ತಗಣ, ಮೊಬೈಲ್ ಕ್ಯಾಮರದಲ್ಲಿ ಸೆರೆ ಹಿಡಿದಿರುವ ವಿಡಿಯೋ ಇಲ್ಲಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ