Skip to content
March 10, 2026
  • ಕೊಲ್ಲಿ ಯುದ್ಧದಿಂದ ವಾಣಿಜ್ಯ ಸಿಲಿಂಡರ್‌ ಪೂರೈಕೆಯಲ್ಲಿ ಭಾರಿ ವ್ಯತಯ : ಗ್ಯಾಸ್‌ ಬರದಿದ್ದರೆ ಹೋಟೆಲ್‌ ಬಂದ್‌ | Disruption In Commercial Lpg Supply Due To Gulf War Hotels May Shut If Gas Doesnt Arrive
  • ಇರಾನ್‌ ತೈಲ ಘಟಕದ ಮೇಲೆ ಇಸ್ರೇಲ್‌ ದಾಳಿಗೆ ಅಮೆರಿಕ ಕೆಂಡ-ಮೊದಲ ಬಾರಿ ಮಿತ್ರದೇಶಗಳಲ್ಲಿ ಭಿನ್ನಾಭಿಪ್ರಾಯ | United States Angry Over Israel Strike On Iran Oil Facility
  • ಸಾಕುನಾಯಿ ಬಿಟ್ಟು ದುಬೈನಿಂದ ವಲಸಿಗರ ಪಲಾಯನ! – ನೆಚ್ಚಿನ ಶ್ವಾನಗಳು ಈಗ ಬೀದಿಯಲ್ಲಿ | Migrants Flee Dubai Leaving Behind Their Pet Dogs
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 10ರ ದಿನಭವಿಷ್ಯ

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಕೊಲ್ಲಿ ಯುದ್ಧದಿಂದ ವಾಣಿಜ್ಯ ಸಿಲಿಂಡರ್‌ ಪೂರೈಕೆಯಲ್ಲಿ ಭಾರಿ ವ್ಯತಯ : ಗ್ಯಾಸ್‌ ಬರದಿದ್ದರೆ ಹೋಟೆಲ್‌ ಬಂದ್‌ | Disruption In Commercial Lpg Supply Due To Gulf War Hotels May Shut If Gas Doesnt Arrive

    ಕೊಲ್ಲಿ ಯುದ್ಧದಿಂದ ವಾಣಿಜ್ಯ ಸಿಲಿಂಡರ್‌ ಪೂರೈಕೆಯಲ್ಲಿ ಭಾರಿ ವ್ಯತಯ : ಗ್ಯಾಸ್‌ ಬರದಿದ್ದರೆ ಹೋಟೆಲ್‌ ಬಂದ್‌ | Disruption In Commercial Lpg Supply Due To Gulf War Hotels May Shut If Gas Doesnt Arrive

    45 minutes ago
  • ಇರಾನ್‌ ತೈಲ ಘಟಕದ ಮೇಲೆ ಇಸ್ರೇಲ್‌ ದಾಳಿಗೆ ಅಮೆರಿಕ ಕೆಂಡ-ಮೊದಲ ಬಾರಿ ಮಿತ್ರದೇಶಗಳಲ್ಲಿ ಭಿನ್ನಾಭಿಪ್ರಾಯ | United States Angry Over Israel Strike On Iran Oil Facility

    ಇರಾನ್‌ ತೈಲ ಘಟಕದ ಮೇಲೆ ಇಸ್ರೇಲ್‌ ದಾಳಿಗೆ ಅಮೆರಿಕ ಕೆಂಡ-ಮೊದಲ ಬಾರಿ ಮಿತ್ರದೇಶಗಳಲ್ಲಿ ಭಿನ್ನಾಭಿಪ್ರಾಯ | United States Angry Over Israel Strike On Iran Oil Facility

    56 minutes ago
  • ಸಾಕುನಾಯಿ ಬಿಟ್ಟು ದುಬೈನಿಂದ ವಲಸಿಗರ ಪಲಾಯನ! – ನೆಚ್ಚಿನ ಶ್ವಾನಗಳು ಈಗ ಬೀದಿಯಲ್ಲಿ | Migrants Flee Dubai Leaving Behind Their Pet Dogs

    ಸಾಕುನಾಯಿ ಬಿಟ್ಟು ದುಬೈನಿಂದ ವಲಸಿಗರ ಪಲಾಯನ! – ನೆಚ್ಚಿನ ಶ್ವಾನಗಳು ಈಗ ಬೀದಿಯಲ್ಲಿ | Migrants Flee Dubai Leaving Behind Their Pet Dogs

    1 hour ago
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 10ರ ದಿನಭವಿಷ್ಯ

    Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 10ರ ದಿನಭವಿಷ್ಯ

    1 hour ago
  • ಲೆಬನಾನ್‌ ಮನೆ ಮೇಲೆ ಇಸ್ರೇಲ್‌ ಅಪಾಯಕಾರಿ ಬಿಳಿ ರಂಜಕ ಪ್ರಯೋಗ-ಜನರ ಮೇಲೆ ಭೀಕರ ಪರಿಣಾಮ ಬೀರುವ ರಾಸಾಯನಿಕ | Israel Uses Dangerous White Phosphorus On Homes In Lebanon

    ಲೆಬನಾನ್‌ ಮನೆ ಮೇಲೆ ಇಸ್ರೇಲ್‌ ಅಪಾಯಕಾರಿ ಬಿಳಿ ರಂಜಕ ಪ್ರಯೋಗ-ಜನರ ಮೇಲೆ ಭೀಕರ ಪರಿಣಾಮ ಬೀರುವ ರಾಸಾಯನಿಕ | Israel Uses Dangerous White Phosphorus On Homes In Lebanon

    1 hour ago
  • ಕಚ್ಚಾತೈಲ ಗಗನ ಮುಖಿ : ಬ್ಯಾರೆಲ್‌ಗೆ 120 ಡಾಲರ್‌ಗೇರಿಕೆ – 2022ರ ನಂತರದ ಅತಿ ಗರಿಷ್ಠ ದರ | Crude Oil Prices Soar To Rs 120 Per Barrel

    ಕಚ್ಚಾತೈಲ ಗಗನ ಮುಖಿ : ಬ್ಯಾರೆಲ್‌ಗೆ 120 ಡಾಲರ್‌ಗೇರಿಕೆ – 2022ರ ನಂತರದ ಅತಿ ಗರಿಷ್ಠ ದರ | Crude Oil Prices Soar To Rs 120 Per Barrel

    1 hour ago
  • Home
  • ಈಗ ಕನ್ನಡ
  • Annayya ಬಂದ್ಬಿಡು, ಹೊಸ ಜೀವನ ಶುರು ಮಾಡೋಣ; ಲೀಲಾಳಿಗಾಗಿ ಮಾದಪ್ಪನ ಕಣ್ಣೀರಿನ ಮೊರೆ! | Zee Kannada Annayya Serial News Madappa S Tearful Plea For His Wife Leela Mrq
  • ಈಗ ಕನ್ನಡ

Annayya ಬಂದ್ಬಿಡು, ಹೊಸ ಜೀವನ ಶುರು ಮಾಡೋಣ; ಲೀಲಾಳಿಗಾಗಿ ಮಾದಪ್ಪನ ಕಣ್ಣೀರಿನ ಮೊರೆ! | Zee Kannada Annayya Serial News Madappa S Tearful Plea For His Wife Leela Mrq

anil4 months ago01 mins
Annayya ಬಂದ್ಬಿಡು, ಹೊಸ ಜೀವನ ಶುರು ಮಾಡೋಣ; ಲೀಲಾಳಿಗಾಗಿ ಮಾದಪ್ಪನ ಕಣ್ಣೀರಿನ ಮೊರೆ! | Zee Kannada Annayya Serial News Madappa S Tearful Plea For His Wife Leela Mrq

‘ಅಣ್ಣಯ್ಯ’ ಸೀರಿಯಲ್‌ನಿಂದ ಲೀಲಾ ಪಾತ್ರಧಾರಿ ಶ್ರುತಿ ತಾತ್ಕಾಲಿಕವಾಗಿ ದೂರವಾಗಿದ್ದಾರೆ. ಇದೀಗ ಸಹನಟರಾದ ಮಾದಪ್ಪ, ಸೀನ ಮತ್ತು ಭಾನು ತಮಾಷೆಯ ರೀಲ್ಸ್ ಮಾಡಿ, ಲೀಲಾಳನ್ನು ವಾಪಸ್ ಬರುವಂತೆ ಕರೆದಿದ್ದು, ಈ ವಿಡಿಯೋ ವೈರಲ್ ಆಗಿದೆ. 

1 Min read

Published : Oct 27 2025, 07:49 AM IST

15

ಅಣ್ಣಯ್ಯ ಸೀರಿಯಲ್‌ನ ಮಾದಪ್ಪನ ಪಾತ್ರ

Image Credit : Zee Kannada

ಅಣ್ಣಯ್ಯ ಸೀರಿಯಲ್‌ನ ಮಾದಪ್ಪನ ಪಾತ್ರ

ಮಾವ ಅಂದ್ರೆ ಹೇಗಿರಬೇಕೆಂದು ಅಣ್ಣಯ್ಯ ಸೀರಿಯಲ್‌ನ ಮಾದಪ್ಪನ ಪಾತ್ರ ತೋರಿಸುತ್ತಿದೆ. ಮಗನಿಗೆ ತೆಳ್ಳಗೆ ಬೆಳ್ಳಗಿರುವ ಮತ್ತು ಅವನಿಷ್ಟದ ಹುಡುಗಿ ಜೊತೆ ಮದುವೆ ಮಾಡಿಸಬೇಕು ಅನ್ನೋದು ಲೀಲಾಳ ಗುರಿಯಾಗಿದೆ. ಮಾದಪ್ಪ ಸೊಸೆ ಪರವಾಗಿ ನಿಂತಿದ್ರೆ, ಪಿಂಕಿ ಜೊತೆಯಲ್ಲಿ ಸೀನನಿಗೆ ಮದುವೆ ಮಾಡಿಸಬೇಕೆಂದು ಲೀಲಾ ಪಣ ತೊಟ್ಟಿದ್ದಾಳೆ.

25

 ಮಾದಪ್ಪನ ತುಂಬು ಕುಟುಂಬ

Image Credit : Zee Kannada

ಮಾದಪ್ಪನ ತುಂಬು ಕುಟುಂಬ

ಸದ್ಯ ಲೀಲಾ ಪಾತ್ರ ಸೀರಿಯಲ್‌ನಿಂದ ದೂರವಾಗಿದೆ. ತಂದೆಗೆ ಅನಾರೋಗ್ಯ ವಿಷಯ ತಿಳಿದ ಲೀಲಾ ತವರಿಗೆ ಹೋಗಿದ್ದಾಳೆ. ಇತ್ತ ಶಾರದಮ್ಮಳ ಎಂಟ್ರಿಯಾಗಿದೆ. ಶಾರದಮ್ಮ ಎಂಟ್ರಿಗಾಗಿಯೇ ಲೀಲಾ ಪಾತ್ರಕ್ಕೆ ಸಣ್ಣದಾದ ಬ್ರೇಕ್ ನೀಡಿದಂತೆ ಕಾಣಿಸುತ್ತಿದೆ. ಆದ್ರೆ ವೀಕ್ಷಕರು ಸಹ ಮಾದಪ್ಪನ ತುಂಬು ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

35

 ನಟಿ ಶ್ರುತಿ

Image Credit : Zee Kannada

ನಟಿ ಶ್ರುತಿ

ಲೀಲಾ ಪಾತ್ರದಲ್ಲಿ ನಟಿ ಶ್ರುತಿ ಅವರು ನಟಿಸಿದ್ದು, ಉತ್ತಮ ನೃತ್ಯಗಾರ್ತಿಯೂ ಆಗಿದ್ದಾರೆ. ವಯಸ್ಸಿಗೆ ಮೀರಿದ ಪಾತ್ರವಾದ್ರೂ ಖುಷಿ ನೀಡಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಸೀರಿಯಲ್‌ನಿಂದ ಬಿಡುವು ಮಾಡಿಕೊಂಡಿರುವ ಶ್ರುತಿ, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಡ್ಯಾನ್ಸ್ ಮಾಡುತ್ತಿರುವ ರೀಲ್ಸ್‌ಗಳನ್ನು ಶ್ರುತಿ ಅವರು ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

45

ಲೀಲಾ ಬಂದು ಬಿಡು

Image Credit : Zee Kannada

ಲೀಲಾ ಬಂದು ಬಿಡು

55

 ತಮಾಷೆಯ ರೀಲ್ಸ್

Image Credit : Zee Kannada

ತಮಾಷೆಯ ರೀಲ್ಸ್

ಸದ್ಯ ಈ ನಾಲ್ಕು ಜನರ ತಮಾಷೆಯ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಲೀಲಾ ಅವರನ್ನು ಮತ್ತೆ ಸೀರಿಯಲ್‌ಗೆ ಕರೆದುಕೊಂಡು ಬನ್ನಿ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಸದ್ಯ ಶಾರದಮ್ಮಾ ಮನೆಯಲ್ಲಿರುವ ವಿಷಯ ಲೀಲಾಗೆ ತಿಳಿದಿಲ್ಲ. ಲೀಲಾ ಬಂದ್ಮೇಲೆ ಏನಾಗಬಹುದು ಎಂದು ವೀಕ್ಷಕರು ಲೆಕ್ಕ ಹಾಕ್ತಿದ್ದಾರೆ.

ಇದನ್ನೂ ಓದಿ: ಗೊಂದಲದಲ್ಲಿ Annayya Serial ವೀಕ್ಷಕರು… ಶಿವುಗೆ ಮೊದಲೇ ಮದ್ವೆಯಾಗಿ ಮಗುವಾಗಿತ್ತಾ? 

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: Basanagouda Patil Yatnal on MB Patil: ಎಂಬಿಪಾ ಶಿಷ್ಯರಿಂದ ಜಿಲ್ಲೆಯಲ್ಲಿ ಭೂ ಹಗರಣ ಯತ್ನಾಳ್ ವಾಗ್ದಾಳಿ | Basanagouda Patil Yatnal On Mb Patil
Next: ‘ಮುತ್ತಿಟ್ಟು, ಬಟ್ಟೆಗೆ ಕೈ ಹಾಕಿದ’; ಕರಾಳ ಅನುಭವ ಹಂಚಿಕೊಂಡ ನಟಿ

Leave a Reply Cancel reply

Your email address will not be published. Required fields are marked *

Related News

ಕೊಲ್ಲಿ ಯುದ್ಧದಿಂದ ವಾಣಿಜ್ಯ ಸಿಲಿಂಡರ್‌ ಪೂರೈಕೆಯಲ್ಲಿ ಭಾರಿ ವ್ಯತಯ : ಗ್ಯಾಸ್‌ ಬರದಿದ್ದರೆ ಹೋಟೆಲ್‌ ಬಂದ್‌ | Disruption In Commercial Lpg Supply Due To Gulf War Hotels May Shut If Gas Doesnt Arrive

ಕೊಲ್ಲಿ ಯುದ್ಧದಿಂದ ವಾಣಿಜ್ಯ ಸಿಲಿಂಡರ್‌ ಪೂರೈಕೆಯಲ್ಲಿ ಭಾರಿ ವ್ಯತಯ : ಗ್ಯಾಸ್‌ ಬರದಿದ್ದರೆ ಹೋಟೆಲ್‌ ಬಂದ್‌ | Disruption In Commercial Lpg Supply Due To Gulf War Hotels May Shut If Gas Doesnt Arrive

anil45 minutes ago 0
ಇರಾನ್‌ ತೈಲ ಘಟಕದ ಮೇಲೆ ಇಸ್ರೇಲ್‌ ದಾಳಿಗೆ ಅಮೆರಿಕ ಕೆಂಡ-ಮೊದಲ ಬಾರಿ ಮಿತ್ರದೇಶಗಳಲ್ಲಿ ಭಿನ್ನಾಭಿಪ್ರಾಯ | United States Angry Over Israel Strike On Iran Oil Facility

ಇರಾನ್‌ ತೈಲ ಘಟಕದ ಮೇಲೆ ಇಸ್ರೇಲ್‌ ದಾಳಿಗೆ ಅಮೆರಿಕ ಕೆಂಡ-ಮೊದಲ ಬಾರಿ ಮಿತ್ರದೇಶಗಳಲ್ಲಿ ಭಿನ್ನಾಭಿಪ್ರಾಯ | United States Angry Over Israel Strike On Iran Oil Facility

anil56 minutes ago 0
ಸಾಕುನಾಯಿ ಬಿಟ್ಟು ದುಬೈನಿಂದ ವಲಸಿಗರ ಪಲಾಯನ! – ನೆಚ್ಚಿನ ಶ್ವಾನಗಳು ಈಗ ಬೀದಿಯಲ್ಲಿ | Migrants Flee Dubai Leaving Behind Their Pet Dogs

ಸಾಕುನಾಯಿ ಬಿಟ್ಟು ದುಬೈನಿಂದ ವಲಸಿಗರ ಪಲಾಯನ! – ನೆಚ್ಚಿನ ಶ್ವಾನಗಳು ಈಗ ಬೀದಿಯಲ್ಲಿ | Migrants Flee Dubai Leaving Behind Their Pet Dogs

anil1 hour ago 0
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 10ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 10ರ ದಿನಭವಿಷ್ಯ

anil1 hour ago 0
all rights reserved kannadaprajavani.in@2025 Powered By BlazeThemes.