‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’; ಪಿತ್ತ ನೆತ್ತಿರೇಗಿಸಿಕೊಂಡ ಅಶ್ವಿನಿ ಗೌಡ

‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’; ಪಿತ್ತ ನೆತ್ತಿರೇಗಿಸಿಕೊಂಡ ಅಶ್ವಿನಿ ಗೌಡ


‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಸದಾ ಒಟ್ಟಿಗೆ ಇರುತ್ತಿದ್ದರು. ಆದರೆ, ಇವರು ಒಟ್ಟಾಗಿ ಇರೋದು ಯಾವ ರೀತಿ ಕಾಣಿಸುತ್ತಿದೆ ಎಂಬ ಸತ್ಯವನ್ನು ಸುದೀಪ್ ಹೇಳಿದ್ದಾರೆ. ಇದಾದ ಬಳಿಕ ಇಬ್ಬರೂ ಬದಲಾದಂತೆ ಕಾಣುತ್ತಿದೆ. ‘ಜಾನ್ವಿ ಗೆಳತನದಿಂದ ನನ್ನ ಹೆಸರಿಗೆ ಕಳಂಕ ಬರುತ್ತಿದೆ’ ಎಂದು ಅಶ್ವಿನಿ ಹೇಳಿದ್ದಾರೆ. ಇದರಿಂದ ಜಾನ್ವಿಗೆ ಕೋಪ ಬಂದಿದೆ. ಇಬ್ಬರೂ ಫ್ರೆಂಡ್ಶಿಪ್ ಮುರಿದುಕೊಳ್ಳುವ ಸೂಚನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *