ಅವನಿಗಾಗಿ ಮಗಳನ್ನು ಕಳೆದುಕೊಂಡ್ಳು, ಮಗನ ಮೇಲೆ ತಂದೆಯಿಂದ ಗುಂಡು: ಕರುಳು ಹಿಂಡುವ 2 ಕಥೆಗಳು | She Lost Her Daughter To Him Her Son Was Shot By His Father Mrq

ಅವನಿಗಾಗಿ ಮಗಳನ್ನು ಕಳೆದುಕೊಂಡ್ಳು, ಮಗನ ಮೇಲೆ ತಂದೆಯಿಂದ ಗುಂಡು: ಕರುಳು ಹಿಂಡುವ 2 ಕಥೆಗಳು | She Lost Her Daughter To Him Her Son Was Shot By His Father Mrq

ಅದು ಹೆಣ್ಣು ದಿಕ್ಕಿಲ್ಲದ ಮನೆ.. ಮನೆಯ ಯಜಮಾನಿ ವರ್ಷಗಳ ಹಿಂದೆ ತೀರಿಹೋಗ್ತಾರೆ.. ಅಂದಿನಿಂದ ಅಪ್ಪ ಮಗ ಇಬ್ಬರೇ ಆ ಮನೆಯಲ್ಲಿ ವಾಸ ಮಾಡುತ್ತಿರುತ್ತಾರೆ.. ಏನೇ ಕೆಲಸವಿದ್ರೂ ಇಬ್ಬರೂ ಸೇರಿಯೇ ಮಾಡುತ್ತಿದ್ರು.. ಆದ್ರೆ ಆವತ್ತೊಂದು ದಿನ ತಂದೆಯೇ ತನ್ನ ಮಗನಿಗೆ ಗುಂಡು ಹಾರಿಸಿದ್ದ.. ಯಾಕೆ ಅಂತ ಪರಿಶೀಲಿಸಿದ್ರೆ ಸೌಂಡ್​​ ಸ್ಪೀಕರ್​​ ವೀಚಾರಕ್ಕೆ ಶುರುವಾದ ಜಗಳ ಫೈರಿಂಗ್​ ಮಾಡುವ ಹಂತಕ್ಕೆ ಹೋಗಿದೆ ಅನ್ನೋದು ಗೊತ್ತಾಗಿತ್ತು.. ಒಂದು ಸಣ್ಣ ಜಗಳ ಅಲ್ಲಿ ತಂದೆಯೇ ಮಗನ ಮೇಲೆ ಫೈರಿಂಗ್​ ಮಾಡುವಂತಾಗಿತ್ತು..

Source link

Leave a Reply

Your email address will not be published. Required fields are marked *