Headlines

Kannada Serial TRP: ಭರ್ಜರಿ ಫೈಟ್‌ ಕೊಟ್ಟು, NO 1 ಪಟ್ಟ ಏರಿದ ಸೀರಿಯಲ್! ಉಳಿದವುಗಳ ಕಥೆ ಏನು?

Kannada Serial TRP: ಭರ್ಜರಿ ಫೈಟ್‌ ಕೊಟ್ಟು, NO 1 ಪಟ್ಟ ಏರಿದ ಸೀರಿಯಲ್! ಉಳಿದವುಗಳ ಕಥೆ ಏನು?

Kannada Serial TRP: ಭರ್ಜರಿ ಫೈಟ್‌ ಕೊಟ್ಟು, NO 1 ಪಟ್ಟ ಏರಿದ ಸೀರಿಯಲ್! ಉಳಿದವುಗಳ ಕಥೆ ಏನು?

Kannada Serial TRP List: ಕನ್ನಡ ಕಿರುತೆರೆಯಲ್ಲಿ ಪ್ರತಿ ವಾರ ಹೊಸ ಟ್ವಿಸ್ಟ್‌ ಜೊತೆಯಲ್ಲಿ ಸೀರಿಯಲ್‌ಗಳು, ಶೋಗಳು ಪ್ರಸಾರ ಆಗುತ್ತಿವೆ. ಇನ್ನೊಂದು ಕಡೆ ಟ್ವಿಸ್ಟ್‌ಗಳಿಂದ ಸೀರಿಯಲ್‌ ಟಿಆರ್‌ಪಿ ಕೂಡ ಬದಲಾಗುವುದು. ಈ ವಾರ ರಿಲೀಸ್‌ ಟಿಆರ್‌ಪಿ ರಿಪೋರ್ಟ್‌ನಲ್ಲಿ ಯಾವ ಧಾರಾವಾಹಿಗೆ ಎಷ್ಟು TRP ಸಿಕ್ಕಿದೆ?

ಟಿಆರ್‌ಪಿ ರೇಸ್‌ನಲ್ಲಿರುವ ಮೂರು ವಾಹಿನಿಯಲ್ಲಿ ಯಾವ ಧಾರಾವಾಹಿಗೆ ಎಷ್ಟು ಟಿಆರ್‌ಪಿ ಸಿಕ್ಕಿದೆ? ನಂಬರ್‌ 1 ಸೀರಿಯಲ್‌ ಯಾವುದು?

ಭಾಗ್ಯಲಕ್ಷ್ಮೀ ಧಾರಾವಾಹಿಗೆ 4.7 TRP

ಮುದ್ದುಸೊಸೆ ಧಾರಾವಾಹಿಗೆ 4.8 TRP

ಗಂಧದ ಗುಡಿ ಸೀರಿಯಲ್‌ಗೆ 4.2 TRP

ಭಾರ್ಗವಿ ಎಲ್ಎಲ್‌ಬಿ ಧಾರಾವಾಹಿ 5.2 TRP

ನಂದಗೋಕುಲ ಧಾರಾವಾಹಿಗೆ 6.2 TRP

ಪ್ರೇಮ ಕಾವ್ಯ ಧಾರಾವಾಹಿಗೆ 4.8 TRP

ನಿನ್ನ ಜೊತೆ ನನ್ನ ಕಥೆ ಧಾರಾವಾಹಿ 6.1

ವಸುದೇವ ಕುಟುಂಬ ಧಾರಾವಾಹಿ 3.8

ಆಸೆ ಧಾರಾವಾಹಿ 4.9 TRP

ಗೌರಿ ಶಂಕರ ಧಾರಾವಾಹಿ 3.3 TRP

ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿ 4.9 TRP

ಅಮೃತಧಾರೆ ಧಾರಾವಾಹಿ 9 TRP

ಅಣ್ಣಯ್ಯ ಧಾರಾವಾಹಿ 8.8 TRP

ಕರ್ಣ ಧಾರಾವಾಹಿ 8.9 TRP

ಲಕ್ಷ್ಮೀ ನಿವಾಸ ಧಾರಾವಾಹಿ 8.2 TRP

ಪುಟ್ಟಕ್ಕನ ಮಕ್ಕಳು ಧಾರಾವಾಹಿ 6.1

ನಾ ನಿನ್ನ ಬಿಡಲಾರೆ ಧಾರಾವಾಹಿ 6.6 TRP

ಬ್ರಹ್ಮಗಂಟು ಧಾರಾವಾಹಿ 5.2

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ 4.4 TRP

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಶನಿವಾರ, ರವಿವಾರ 8.2 TVR

ಉಳಿದ ದಿನಗಳ ಕಾಲ 5.7 TVR ಸಿಕ್ಕಿದೆ.

Source link

Leave a Reply

Your email address will not be published. Required fields are marked *