ಅದರಲ್ಲೊಂದು ಈ ಹೈ ಬೂಟ್. ಇದನ್ನು ಪ್ಯಾಶನ್ ತಜ್ಞರು ‘ಟೈಮ್‌ಲೈಸ್’ ಅಂತಾರೆ. ಸ್ಕರ್ಟ್, ಕಾಲು ಕಾಣುವಂಥಾ ಔಟ್‌ಫಿಟ್, ಉದ್ದದ ಗೌನ್, ಕೆಲವೊಮ್ಮೆ ಸೀರೆಗೂ ಈ ಹೈ ಬೂಟ್ ತೊಟ್ಟು ಮೆರೆಯುವ ಸುಂದರಿಯರಿದ್ದಾರೆ.