ಕಾರವಾರ, ಅಕ್ಟೋಬರ್ 28: ಖಾಸಗಿ ಬಸ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1 ಕೋಟಿ ರೂಪಾಯಿ ಹಣವನ್ನ (ಹಣ) ಕಾರವಾರ ತಾಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಜಪ್ತಿ ಮಾಡಲಾಗಿದೆ. ಪೊಲೀಸರಿಂದ ಖಾಸಗಿ ಬಸ್ ತಪಾಸಣೆ ವೇಳೆ ಕಲ್ಪೇಶಕುಮಾರ್, ಬೊಂಬ್ರಾ ರಾಮ್ ಎಂಬುವರ ಬ್ಯಾಗ್‌ನಲ್ಲಿ ಹಣ ಇದೆ. ಗೋವಾದಿಂದ ಬೆಂಗಳೂರಿಗೆ ಹಣವನ್ನು ಸಾಗಿಸಲು ಯತ್ನಿಸಿದ್ದು, ಇದು Mxon ಇಲಿಕಲ್ ಸಾಫ್ಟ್ವೇರ್ ಕಂಪನಿಗೆ ಸೇರಿದ ದುಡ್ಡು ಎಂಬುದು ದೃಢಪಟ್ಟಿದೆ. ತಡೆ ಬ್ಯಾಗ್‌ನಲ್ಲಿ ಹಣವನ್ನು ಆರೋಪಿಗಳು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಜಪ್ತಿ ಹಣವನ್ನು ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.