Headlines

World Cup 2025: ಸೆಮೀಸ್​ನಲ್ಲಿ ಆಫ್ರಿಕಾ ನಾಯಕಿಯ ಸಿಡಿಲಬ್ಬರ; ಹೊಸ ವಿಶ್ವ ದಾಖಲೆ ಸೃಷ್ಟಿ

World Cup 2025: ಸೆಮೀಸ್​ನಲ್ಲಿ ಆಫ್ರಿಕಾ ನಾಯಕಿಯ ಸಿಡಿಲಬ್ಬರ; ಹೊಸ ವಿಶ್ವ ದಾಖಲೆ ಸೃಷ್ಟಿ


ಜೊತೆಗೆ ಲಾರಾ ವೋಲ್ವಾರ್ಡ್ ತಮ್ಮ ಏಕದಿನ ವೃತ್ತಿಜೀವನದಲ್ಲಿ 5,000 ರನ್ಗಳನ್ನು ಪೂರೈಸುವ ಮೂಲಕ . ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 5,000 ರನ್ ಗಳಿಸಿದ ಆರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೊತೆಗೆ ಈ ಮೈಲಿಗಲ್ಲು ತಲುಪಿದ ದಕ್ಷಿಣ ಆಫ್ರಿಕಾದ ಮೊದಲ ಆಟಗಾರ್ತಿ ಎನಿಸಿಕೊಂಡರು. ಇದಲ್ಲದೆ, ಮಹಿಳಾ ಏಕದಿನ ಅವರ ಒಂದೇ ಆವೃತ್ತಿಯಲ್ಲಿ 450 ರನ್ ಗಳಿಸಿದ ಮೊದಲ ನಾಯಕಿ ಎಂಬ ದಾಖಲೆಯನ್ನು ಬರೆದರು.



Source link

Leave a Reply

Your email address will not be published. Required fields are marked *