ಇಳಿಯಲು, ಏರಲು ರನ್​ವೇ ಬೇಕಿಲ್ಲದ ವಿಮಾನ ನಿರ್ಮಿಸುತ್ತಿದ್ದಾರೆ ಭಾರತೀಯ ವಿಜ್ಞಾನಿಗಳು; ಜಗತ್ತಲ್ಲಿ ಯಾರಿಂದಲೂ ಪೂರ್ಣವಾಗದ ಸಾಹಸ ಇದು

ಇಳಿಯಲು, ಏರಲು ರನ್​ವೇ ಬೇಕಿಲ್ಲದ ವಿಮಾನ ನಿರ್ಮಿಸುತ್ತಿದ್ದಾರೆ ಭಾರತೀಯ ವಿಜ್ಞಾನಿಗಳು; ಜಗತ್ತಲ್ಲಿ ಯಾರಿಂದಲೂ ಪೂರ್ಣವಾಗದ ಸಾಹಸ ಇದು


ಚೆನ್ನೈ, ಅಕ್ಟೋಬರ್ 31: ವಿಮಾನಗಳು ಟೇಕಾಫ್ ಆಗಲು ಮತ್ತು ಇಳಿಯಲು ರನ್ ಆಗಬೇಕು. ರನ್ ವೇ ಇಲ್ಲದೆ ವಿಮಾನ ಕೆಳಗಿಯಲ್ಲ. ರನ್ ವೇ ಇಲ್ಲದೇ ಕೆಳಗಿಳಿಯುವ ವಿಮಾನ ಯಾಕಿಲ್ಲ ಎಂದು ಯಾರಿಗಾದರೂ ಅನಿಸುತ್ತಿರಬಹುದು. ಡ್ರೋನ್ ಮಾದರಿಯಲ್ಲಿ, ಹೆಲಿಕಾಪ್ಟರ್ ಮಾದರಿಯಲ್ಲಿ, ಸ್ಕೈಫೈ ಸಿನಿಮಾಗಳಲ್ಲಿ ಬರುವ ಏಲಿಯನ್‌ಗಳ ತಂಡ ಶಿಪ್ ಮಾದರಿಯಲ್ಲಿ ವಿಮಾನಗಳನ್ನು ಯಾಕೆ ತಯಾರಿಸಬಾರದು ಎಂದು ಕೆಲವರಿಗಾದರೂ ಕಾಡುತ್ತಿರಬಹುದು. ಈ ಕಾತರ ಮತ್ತು ಪ್ರಶ್ನೆಗಳಿಗೆ ಭಾರತೀಯ ಜನರು ಉತ್ತರ ಕೊಡುತ್ತಿದ್ದಾರೆ. ವಿಮಾನವು ನೇರವಾಗಿ ಮತ್ತು ಮೆದುವಾಗಿ ಕೆಳಗಿಳಿಯಬಲ್ಲಂತಹ ತಂತ್ರಜ್ಞಾನವನ್ನು ಐಐಟಿ ಮದ್ರಾಸ್ನ ತಂಡವೊಂದು ಆವಿಷ್ಕರಿಸಿದೆ. ವಿಶ್ವದಲ್ಲಿ ಕೆಲವೇ ದೇಶಗಳು ಈ ಆವಿಷ್ಕಾರದಲ್ಲಿ ತೊಡಗಿವೆ. ಈ ಸಾಲಿಗೆ ಭಾರತವೂ ಸೇರ್ಪಡೆಯಾಗುತ್ತಿರುವುದು ಹೆಮ್ಮೆಯ ಸಂಗತಿ.

ಐಐಟಿ ಮದ್ರಾಸ್ನ ತಂಡವು ಹೈಬ್ರಿಡ್ ರಾಕೆಟ್ ಥ್ರಸ್ಟರ್ ಮತ್ತು ವರ್ಚುವಲ್ ಸಿಮ್ಯುಲೇಶನ್ ತಂತ್ರಜ್ಞಾನವನ್ನು ಏಕೀಕರಿಸಿ, ವಿಮಾನವು ನೇರವಾಗಿ ಇಳಿಯಲು ಸಾಧ್ಯವಾಗುವಂತೆ ಮಾಡಿದೆ. ಇದಕ್ಕೆ ಸಂಕೀರ್ಣ ತಂತ್ರಜ್ಞಾನದ ಅವಶ್ಯಕತೆ ಇರುತ್ತದೆ. ಇಲ್ಲಿ ವಿಮಾನ ಅಥವಾ ವೈಮಾನಿಕ ವಾಹನವು ಕೆಳಗಿಳಿಯುವಾಗ ಎಷ್ಟು ನಿಧಾನವಾಗುತ್ತದೆ, ಎಷ್ಟು ಮೆದುವಾಗಿ ಇಳಿಯುತ್ತದೆ ಎಂಬುದು ಮುಖ್ಯ. ಇದನ್ನು ಸಾಧಿಸಲು ಜಾಗತಿಕವಾಗಿ ಎಂಜಿನಿಯರುಗಳು ಮತ್ತು ಆರೋಗ್ಯಗಳು ಹರಸಾಹಸ ಮಾಡುತ್ತಿವೆ. ಈ ಎಲ್ಲಾ ಭಾರತೀಯರು ಇದನ್ನು ಸಾಧಿಸುತ್ತಿರುವುದು ಹೆಮ್ಮೆಯ ಸಂಗತಿ.

ಇದನ್ನೂ ಓದಿ: ಭಾರತದ ಸಾಗರ ಯೋಜನೆಗಳಿಂದ 4.5 ಲಕ್ಷ ಕೋಟಿ ರೂ ಹೂಡಿಕೆ, 2,500ಕ್ಕೂ ಅಧಿಕ ಹಡಗುಗಳ ನಿರ್ಮಾಣ: ಪ್ರಧಾನಿ ನಿರೀಕ್ಷೆ

ಈಗ ನೇರವಾಗಿ ಏರಬಲ್ಲ ಮತ್ತು ಇಳಿಯಬಲ್ಲ ಫ್ಲೈಯಿಂಗ್ ಟ್ಯಾಕ್ಸಿಗಳನ್ನು ಆವಿಷ್ಕರಿಸಲಾಗಿದೆ. ಆದರೆ, ಇವುಗಳ ತಂತ್ರಜ್ಞಾನ ತೀರಾ ಸಂಕೀರ್ಣವಾಗಿದೆ. ಇದನ್ನು ಮೈಂಟೆನೆನ್ಸ್ ಮಾಡುವುದು ತುಂಬಾ ಕಷ್ಟಕರವಾಗಿದೆ. ಈ ಐಐಟಿ ಮದ್ರಾಸ್ ತಂಡ ವಿನೂತನ ವಿಧಾನ ಅನುಸರಿಸಿ ಯಶಸ್ವಿಯಾಗಿದೆ. ತಮ್ಮ ಪ್ರಯೋಗದ ಸಂಗತಿಯನ್ನು ಈ ತಂಡವು ಇಂಟರ್ನ್ಯಾಷನಲ್ ಜರ್ನಲ್ನಲ್ಲಿ ಪ್ರಕಟಿಸಿದೆ.

ಕಾಡಿನಲ್ಲಿ ವಿಮಾನ ಇಳಿಸಲು ಸಾಧ್ಯ…

ಆವಿಷ್ಕರಿಸಲಾಗಿದೆ ಈ ವಿನ್ಯಾಸವನ್ನು ತಾಂತ್ರಿಕವಾಗಿ ಉಪಯೋಗಿಸಿ, ಅದನ್ನು ಕಮರ್ಷಿಯಲ್ ಆಗಿ ಬಳಸಲು ಸಾಧ್ಯವಾದರೆ ಜಾಗತಿಕ ವೈಮಾನಿಕ ಕ್ಷೇತ್ರದಲ್ಲೇ ಗೇಮ್ ಚೇಂಜರ್ ಎನಿಸಲಿದೆ ಎಂದು ಐಐಟಿ ಮದ್ರಾಸ್ನ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಪಿ.ಎ. ರಾಮಕೃಷ್ಣ ಅವರು ಹೇಳುತ್ತಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಸತತ ಎರಡನೇ ಬಾರಿ ಬಡ್ಡಿದರ ಕಡಿತ; ಭಾರತದ ಮೇಲೇನು ಪರಿಣಾಮಗಳು?

ಸದ್ಯ ಈ ರೀತಿ ನೇರವಾಗಿ ಏರಬಲ್ಲ ಮತ್ತು ಇಳಿಯಬಲ್ಲ ವೈಮಾನಿಕ ವಾಹನ ಎಂದರೆ ಹೆಲಿಕಾಪ್ಟರ್ ಮಾತ್ರ. ಆದರೆ, ಇದರ ವೇಗ ಬಹಳ ಕಡಿಮೆ, ಕಾರ್ಯನಿರ್ವಹಣೆ ವೆಚ್ಚ ಅಧಿಕ, ಕ್ರಮಿಸುವ ದೂರವೂ ಕಡಿಮೆ. ಹೀಗಾಗಿ, ಐಐಟಿ ಮದ್ರಾಸ್ನ ಚಿತ್ರಗಳು ಆವಿಷ್ಕರಿಸಿದ ತಂತ್ರಜ್ಞಾನವು ನಿಜವಾಗಿಯೂ ಗೇಮ್ ಚೇಂಜರ್ ಎನಿಸುತ್ತದೆ.

ಒಂದು ವೇಳೆ, ಈ ತಂತ್ರಜ್ಞಾನವನ್ನು ವಿಮಾನಗಳಿಗೆ ಅಳವಡಿಸಲು ಯಶಸ್ವಿಯಾಗಿದೆ ವೈಮಾನಕ ಚಹರೆಯೇ ಬದಲಾಗಬಲ್ಲದು. ವಿಮಾನಗಳು ಮೇಲೇರಲು ಮತ್ತು ಲ್ಯಾಂಡ್ ಆಗಲು ರನ್ಗಳು ಬೇಕಾಗುವುದಿಲ್ಲ. ಬೆಟ್ಟ ಗುಡ್ಡಗಳು, ಕಾದು ಇತ್ಯಾದಿ ನೋಡಲು ಸಾಧ್ಯವಿಲ್ಲದ ಜಾಗದಲ್ಲಿ ವಿಮಾನವನ್ನು ಇಳಿಸಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *