Headlines

ಗಿಲ್ಲಿ ಆಸೆ ನೆರವೇರಿಸಿದ ಬಿಗ್ ಬಾಸ್; ಪ್ರೀತಿಯಲ್ಲಿರೋ ಸುಖ ಗೊತ್ತಿರಲಿಲ್ಲ ಎಂದ ಕಾವ್ಯಾ-ನಟ

ಗಿಲ್ಲಿ ಆಸೆ ನೆರವೇರಿಸಿದ ಬಿಗ್ ಬಾಸ್; ಪ್ರೀತಿಯಲ್ಲಿರೋ ಸುಖ ಗೊತ್ತಿರಲಿಲ್ಲ ಎಂದ ಕಾವ್ಯಾ-ನಟ


‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (ಬಿಬಿಕೆ 12) ಕಾವ್ಯಾ ಗೌಡ ಅವರು ಸೂರಜ್ ಜೊತೆ ಡ್ಯಾನ್ಸ್ ಮಾಡಿದ್ದರು. ಇದನ್ನು ನೋಡಿ ಗಿಲ್ಲಿ ಬೇಸರ ಮಾಡಿಕೊಂಡಿದ್ದರು. ಈ ಕಾರಣದಿಂದಲೇ ಕಾವ್ಯಾ ಹಾಗೂ ಗಿಲ್ಲಿಗೆ ಡ್ಯಾನ್ಸ್ ಮಾಡೋಕೆ ಅವಕಾಶ ನೀಡಿದ್ದಾರೆ. ಬಿಗ್ ಬಾಸ್ ಅವಕಾಶದಿಂದ ಗಿಲ್ಲಿ ಅವರು ಖುಷಿ ಪಟ್ಟರು. ಪ್ರೀತಿಯಲ್ಲಿರೋ ಸುಖ ಗೊತ್ತಿರಲಿಲ್ಲ ಎಂಬ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *