Headlines

Megastar ಚಿರಂಜೀವಿ ಅಬ್ಬರ ನೋಡಿ ಟೆನ್ಷನ್ ಆಗಿದ್ರಂತೆ ಆ ಸ್ಟಾರ್ ಹೀರೋಗಳು: ಹಿರಿಯ ನಟನ ಶಾಕಿಂಗ್ ಹೇಳಿಕೆ ವೈರಲ್! | How Chiranjeevis Rise Shook Tollywoods Biggest Stars Gvd

ಚಿರಂಜೀವಿ ಇಂಡಸ್ಟ್ರಿಯಲ್ಲಿ ಬೆಳೆಯಲು ಅವರ ಪ್ರತಿಭೆಯೇ ಕಾರಣ. ಪ್ರೇಕ್ಷಕರ ನಾಡಿಮಿಡಿತ ಅರಿತು ಮುನ್ನುಗ್ಗಿದರು. ಮುಖ್ಯವಾಗಿ, ಅಲ್ಲಿಯವರೆಗೂ ಟಾಲಿವುಡ್‌ನಲ್ಲಿ ಅದ್ಭುತವಾಗಿ ಡ್ಯಾನ್ಸ್ ಮಾಡುವ ಹೀರೋ ಇರಲಿಲ್ಲ. ಆಕ್ಷನ್ ಸೀಕ್ವೆನ್ಸ್‌ಗಳೂ ಅಷ್ಟಕ್ಕಷ್ಟೇ. ಎನ್‌ಟಿಆರ್, ಎಎನ್‌ಆರ್ ಅವರ ಫೈಟ್‌ಗಳು ವಿಭಿನ್ನವಾಗಿದ್ದವು. ಡ್ಯಾನ್ಸ್ ವಿಚಾರದಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ಸ್ವಲ್ಪ ಮುಂದಿದ್ದರೆ, ಅದನ್ನು ಮೆಗಾಸ್ಟಾರ್ ಉತ್ತುಂಗಕ್ಕೆ ಕೊಂಡೊಯ್ದರು. ಮೈಕಲ್ ಜಾಕ್ಸನ್ ಸ್ಟೆಪ್ಸ್‌ಗಳನ್ನು ತೆಲುಗು ಪ್ರೇಕ್ಷಕರಿಗೆ ಪರಿಚಯಿಸಿದ್ದೇ ಚಿರಂಜೀವಿ. ಅಷ್ಟೇ ಅಲ್ಲ, ಆಕ್ಷನ್ ದೃಶ್ಯಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಹೀರೋ ಆಗಿಯೂ ಯಶಸ್ವಿಯಾದರು. ಡ್ಯಾನ್ಸ್‌ನಲ್ಲೂ ಧೂಳೆಬ್ಬಿಸಿ, ಫೈಟ್ಸ್‌ನಲ್ಲೂ ಅಬ್ಬರಿಸಿದರು. ಅತಿ ಕಡಿಮೆ ಸಮಯದಲ್ಲಿ ಸುಪ್ರೀಂ ಹೀರೋ ಆಗಿ ಟಾಲಿವುಡ್‌ನಲ್ಲಿ ಬೆಳೆದರು. ಬಾಲಯ್ಯ, ನಾಗಾರ್ಜುನ, ವೆಂಕಟೇಶ್ ರಂತಹ ಸ್ಟಾರ್ ನಟರ ಮಕ್ಕಳು ಇಂಡಸ್ಟ್ರಿಯಲ್ಲಿದ್ದರೂ, ಚಿರಂಜೀವಿ ತಮ್ಮದೇ ಆದ ಛಾಪು ಮೂಡಿಸಿದರು.

Source link

Leave a Reply

Your email address will not be published. Required fields are marked *