Headlines

Video: ಹೊರಗಿನವರಿಗೆ ವಿಚಿತ್ರ ಎಂದೆನಿಸುವ ಭಾರತದ ಈ ವಿಚಾರಗಳು ರಷ್ಯಾದ ಮಹಿಳೆಗೆ ಇಷ್ಟವಂತೆ

Video: ಹೊರಗಿನವರಿಗೆ ವಿಚಿತ್ರ ಎಂದೆನಿಸುವ ಭಾರತದ ಈ ವಿಚಾರಗಳು ರಷ್ಯಾದ ಮಹಿಳೆಗೆ ಇಷ್ಟವಂತೆ


ರಷ್ಯಾದ ಲೂಲಿಯಾ ಅಸ್ಲಾಮೋವಾಚಿತ್ರ ಕ್ರೆಡಿಟ್ ಮೂಲ: ಇನ್‌ಸ್ಟಾಗ್ರಾಮ್/ಲುಲಿಯಾ ಅಸ್ಲಮೋವಾ

ಪ್ರತಿಯೊಂದು ಸಂಸ್ಕೃತಿ (ಸಂಸ್ಕೃತಿ), ಆಚಾರ ಭಿನ್ನವಾಗಿರುತ್ತವೆ. ಇವುಗಳಲ್ಲಿ ಕೆಲವೊಂದು ಪದ್ಧತಿಗಳು ಎಂದೆನಿಸಿದರೆ, ಕೆಲವೊಂದು ವಿಚಾರಗಳ ಬಗ್ಗೆ ಕೇಳಿದಾಗ. ಉದಾಹರಣೆಗೆ ಭಾರತೀಯರಾದ ನಮಗೆ ಕೆಲವೊಂದು ವಿಲಕ್ಷಣ ಪದ್ಧತಿಯನ್ನು ಕಂಡು ಅಸಹ್ಯ. ಅದೇ ರೀತಿ ಭಾರತೀಯರ ಅಭ್ಯಾಸಗಳು, ಪದ್ಧತಿಗಳು ಹೊರಗಿನ ದೇಶದವರಿಗೆ. ಹೀಗೆ ವಿಚಿತ್ರವೆನಿಸುವ ಭಾರತದ ನನಗಂತೂ ಸಿಕ್ಕಾಪಟ್ಟೆ ಎಂದು ರಷ್ಯಾದ ಮಹಿಳೆ. ಸದ್ಯ ಬೆಂಗಳೂರಿನಲ್ಲಿ ಲೂಲಿಯಾ ಅಸ್ಲಾಮೋವಾ ಎಂಬ ರಷ್ಯಾದ ಮಹಿಳೆ (ಬೆಂಗಳೂರಿನಲ್ಲಿ ರಷ್ಯಾದ ಮಹಿಳೆ) ಇತರರಿಗೆ ಕ್ರಿಂಜ್‌ ವಿಚಿತ್ರವೆನಿಸುವ ಈ ಭಾರತದ ಕೆಲವು ನನಗೆ ಇಷ್ಟ ಎಂದು. ಕುರಿತ ಕುರಿತ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌.

ಭಾರತದ ಈ ರಷ್ಯಾದ ಮಹಿಳೆಗೆ:

ಕೈಯಿಂದ ಊಟ ಮಾಡುವುದರಿಂದ ಮಗ ಅತ್ತೆ ಮಾವಂದಿರ ಜೊತೆಗೆಯೇ ವಾಸಿಸುವುದು ಭಾರತದಲ್ಲಿನ ಸಾಮಾನ್ಯ. ಹೆಚ್ಚಿನ ವಿದೇಶಿಗರಿಗೆ ವಿಚಿತ್ರ. ಆದ್ರೆ ಇಲ್ಲೊಬ್ಬರು ಬೆಂಗಳೂರಿನಲ್ಲಿ ರಷ್ಯಾದ ಮಹಿಳೆಗೆ ಈ ಎಲ್ಲಾ ಅಭ್ಯಾಸಗಳು. ಈ ಕುರಿತ ವಿಡಿಯೋವನ್ನು ಅಸ್ಲಾಮೋವಾ (yulia_bangalore) ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ.

ಇದನ್ನೂ

ವೈರಲ್‌ ವಿಡಿಯೋ ನೋಡಿ:

ಇದು ಭಾರತದಲ್ಲಿ, ಇತರರಿಗೆ ಈ ವಿಷಯಗಳು ಎಂದೆನಿಸುತ್ತದೆ, ಆದರೆ ಇವುಗಳು ನನಗಿಷ್ಟ ಎಂದು. ಆ ಯಾವುದೆಂದರೆ,

  • ಮಗ ಸೊಸೆ ಅತ್ತೆ ಜೊತೆ ವಾಸಿಸುವುದು: ಹೀಗಿದ್ದರೆ ಒಟ್ಟಿಗೆ ಕಳೆದಂತೆಯೂ ಆಗುತ್ತದೆ, ಹಿರಿಯರ ಆಶಿರ್ವಾದವೂ.
  • ಕೈಗಳಿಂದ ತಿನ್ನುವುದು: ಸ್ಪೂನ್‌, ಫೋರ್ಕ್‌ ಕೈಗಳಿಂದ ಊಟ ಮಾಡುವುದರಿಂದ ಆಹಾರದ. ಈ ತುಂಬಾನೇ.
  • ಮನೆ ಕೆಲಸದವರು: ವಿದೇಶದಲ್ಲೆಲ್ಲಾ ಮನೆ ಸಿಗುವುದೇ. ಆದ್ರೆ ಇಲ್ಲಿ ಕೆಲಸದವರು. ಇದು ಅನುಕೂಲಕರವಾಗಿದೆ. ಆದ್ರೂ ಕೆಲವೊಂದು ಬಾರಿ ಸೋಮಾರಿತನವನ್ನು ಮಾಡಬಹುದು.
  • ಬಹು ಬಾಷೆ: ಭಾರತದಲ್ಲಿ, ಇಂಗ್ಲಿಷ್‌, ಹಿಂದಿ ಸೇರಿದಂತೆ. ಇದಂತೂ ಅನೇಕ ಕಲಿಯಲು.
  • ಮಾತುಕತೆ: ಭಾರತದಲ್ಲಿ ವ್ಯಾಪಾರ, ಸಮಾಲೋಚನೆ ಪರಿಣಾಮಕಾರಿ ಸಂವಹನದ ಬಗ್ಗೆ ನಾನು.
  • ಮಸಾಲ ಚಾಯ್: ‌ ಹಾಲು ಇತರೆ ಮಸಾಲೆ ಪದಾರ್ಥಗಳೊಂದಿಗೆ ಬೆರೆಸಿದ ಮಸಾಲೆ ಚಾಯ್‌.
  • ಪ್ರೀತಿಗೆ ಬೆಲೆ ರೀತಿ: ಭಾರತವು ತುಂಬಾ ಭಾವನಾತ್ಮಕ, ಇಲ್ಲಿನ ಜನ ಪ್ರೀತಿಗೆ ಹೆಚ್ಚಿನ. ವಿಷಯ ವಿಷಯ ನನಗೆ ಅದ್ಭುತ ಎಂದೆನಿಸಿದೆ ಎಂದು ಅವರು.

ಇದನ್ನೂ: ಚೀನಾದ ಬೀದಿಯಲ್ಲಿ ಕ್ಷೌರ ಭಾರತೀಯ, ಅನುಭವ ಹೇಗಿತ್ತು ನೋಡಿ

ಜುಲೈ 3 ರಂದು ಹಂಚಿಕೊಳ್ಳಲಾದ ಈ 5.5 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಕಾಮೆಂಟ್ಸ್‌ಗಳನ್ನು. ಒಬ್ಬ ಬಳಕೆದಾರರು ಇಲ್ಲಿ ಎಲ್ಲವೂ ಮತ್ತು ನಗುವಿನಿಂದಲೇ ಎಂದು. ಇನ್ನೊಬ್ಬ ಬಳಕೆದಾರರು ನಿಮ್ಮ ಮಾತು ನಿಜ ಎಂಬ ಕಾಮೆಂಟ್‌. ಮತ್ತೊಬ್ಬ ಬಳಕೆದಾರರು ನೀವು ಭಾರತೀಯ ಹೊಂದಿಕೊಂಡಿರುವುದು ಕೂಡ ಅದ್ಭುತವಾಗಿದೆ ಎಂದು.

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಮಾಡಿ





Source link

Leave a Reply

Your email address will not be published. Required fields are marked *