Headlines

Business Idea: ನೋಡೋಕೆ ಸಣ್ಣ ಬ್ಯುಸಿನೆಸ್, ಆದ್ರೆ ಲಾಭ ಮಾತ್ರ ಲಕ್ಷಗಳಲ್ಲಿ, ನೀವು ಟ್ರೈ ಮಾಡ್ತೀರಾ? | Business Idea Start A Pani Puri Machine Business Low Investment High Profit Mrq

ನೀವು ಮಾರಾಟ ಮಾಡುವ ಉತ್ಪನ್ನಕ್ಕೆ FSSAI ಪರವಾನಗಿ ಹೊಂದಿದ್ದರೆ ಸುಲಭವಾಗಿ ಮಾರಾಟವಾಗುತ್ತದೆ. ಹಾಗೆಯ ಜಿಎಸ್‌ಟಿ ನೋಂದಣಿ, ಫೈರ್ & ಪೊಲ್ಯೂಷನ್ NOC, ಟ್ರೇಡ್‌ಮಾರ್ಕ್ ಬೇಕು. 

500 ಚದರ ಅಡಿ ಜಾಗ (ಬಾಡಿಗೆ ₹10,000) ಮತ್ತು ಕೆಲಸ ಮಾಡಲು 2-3 ಸಿಬ್ಬಂದಿ ಬೇಕಾಗುತ್ತಾರೆ. ಯಂತ್ರಗಳು- ₹1 ಲಕ್ಷ, ಫರ್ನಿಚರ್- ₹20 ಸಾವಿರ, ವರ್ಕಿಂಗ್ ಕ್ಯಾಪಿಟಲ್- ₹1.11 ಲಕ್ಷ. ಒಟ್ಟು ಪ್ರಾಜೆಕ್ಟ್ ವೆಚ್ಚ- ₹2.31 ಲಕ್ಷ. ಮೊದಲ ವರ್ಷದಿಂದಲೇ ಲಾಭ ಶುರುವಾಗುತ್ತದೆ.

ಇದನ್ನೂ ಓದಿ: ಲಂಡನ್ ಬೀದಿಯಲ್ಲಿ ಸಮೋಸಾ ಘಮ, ವ್ಯಾಪಾರಸ್ಥನ ಬುದ್ಧಿವಂತಿಕೆಯೇ ಲಕ್ಷ ಸಂಪಾದನೆಗೆ ಕಾರಣ

Source link

Leave a Reply

Your email address will not be published. Required fields are marked *