ವಿರಾಟ್ ಕೊಹ್ಲಿ ನಂ.18 ಜೆರ್ಸಿ ತೊಟ್ಟು ಕಣಕ್ಕಿಳಿದ ರಿಷಭ್ ಪಂತ್! ಹೊಸ ಚರ್ಚೆ ಬೆನ್ನಲ್ಲೇ ಬಿಸಿಸಿಐ ಸ್ಪಷ್ಟನೆ | Rishabh Pant Comeback Match Wearing Virat Kohli Jersey Kvn

ಗಾಯಗೊಂಡಿದ್ದ ರಿಷಭ್ ಪಂತ್ ಸುಮಾರು ಮೂರು ತಿಂಗಳ ವಿರಾಮದ ನಂತರ ಮತ್ತೆ ಕ್ರಿಕೆಟ್ ಮೈದಾನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಿನ ಪಂದ್ಯದ ಮೂಲಕ ಪಂತ್ ಕಮ್‌ಬ್ಯಾಕ್ ಮಾಡಿದ್ದಾರೆ. ಆದರೆ, ಈ ಪಂದ್ಯದಲ್ಲಿ ಪಂತ್ ವಿಶೇಷ ಜೆರ್ಸಿ ಧರಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪಂತ್, ವಿರಾಟ್ ಕೊಹ್ಲಿಯ 18ನೇ ನಂಬರ್ ಜೆರ್ಸಿ ಧರಿಸಿದ್ದರು.

Source link

Leave a Reply

Your email address will not be published. Required fields are marked *