ಬಿಗ್ಬಾಸ್ ಕನ್ನಡ ಸೀಸನ್ 12ರ (ಬಿಗ್ ಬಾಸ್ ಕನ್ನಡ 12) ಭಾನುವಾರದ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್, ಮನೆ ಮಂದಿಯ ಕಡೆಯಿಂದ ಕೆಲವು ಟಾಸ್ಕ್ ಗಳನ್ನು ಮಾಡಿದ್ದಾರೆ. ಮನೆಯ ಮಂದಿಗೆ ಯಾರು ಟಾರ್ಗೆಟ್, ಯಾರ ಮೇಲೆ ಅವರ ಗುರಿ ಇದೆ ಎಂದು ತಿಳಿದುಕೊಳ್ಳಲು ಆಡಿದ್ದಾರೆ. ಅಶ್ವಿನಿ, ರಾಶಿಕಾ ಇನ್ನೂ ಕೆಲವರು ಗಿಲ್ಲಿಯೇ ಟಾರ್ಗೆಟ್ ಏರ್ಪಾಡು. ಗಿಲ್ಲಿ ಜೊತೆಗೆ ಬಹಳ ಆತ್ಮೀಯವಾಗಿರುವ ಕಾವ್ಯ ಸಹ ಗಿಲ್ಲಿಯನ್ನೇ ತನ್ನ ಟಾರ್ಗೆಟ್ ಆಗಿ ಮಾಡಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ