ನೂರೆಂಟು ಕ್ಯಾಮೆರಾಗಳಿದ್ರೂ ರಹಸ್ಯವಾಗಿ ಹೊರಗಿನಿಂದ ಮೆಸೇಜ್ ಪಡೆಯುತ್ತಿದ್ದ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್ | Bbk 12 Sudeep Class Contestants Secretly Receiving Messages From Outside Mrq

ಹಸಿರು ಬಂದ್ರೆ ಸೇವ್, ಕೆಂಪು ಬಂದ್ರೆ ಡೇಂಜರ್ ಈ ರೀತಿಯಾಗಿ ಸ್ಪರ್ಧಿಗಳು ಮೆಸೇಜ್ ಪಡೆದುಕೊಳ್ಳುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಶನಿವಾರದ ಸಂಚಿಕೆಯಲ್ಲಿ ಕಾಕ್ರೋಚ್ ಸುಧಿ ಧರಿಸಿದ್ದ ಕೆಂಪು-ಕಪ್ಪು ಬಣ್ಣದ ಸೂಟ್ ಬಗ್ಗೆಯೂ ಸುದೀಪ್ ಮಾತನಾಡಿದ್ದರು. ಭಾನುವಾರ ಈ ಬಗ್ಗೆ ಸ್ವಲ್ಪ ವಿವರವಾಗಿ ಮಾತನಾಡುತ್ತಾ, ಸೂರಜ್, ಧನುಷ್, ಅಶ್ವಿನಿ ಗೌಡ ಸೇರಿದಂತೆ ಸ್ಪರ್ಧಿಗಳ ಡಿಸೈನರ್ ಬಟ್ಟೆ ಮತ್ತು ಬಣ್ಣದ ಬಗ್ಗೆ ಸುದೀಪ್ ಮಾತನಾಡಿದರು.

ಇದನ್ನೂ ಓದಿ: Bigg Boss ಗಿಲ್ಲಿ ನಟನ ಮೇಲೆ ಆರೋಪಗಳ ಸುರಿಮಳೆ! ಕಾವ್ಯಾನೂ ಬತ್ತಿ ಇಟ್ಲಲ್ಲೋ ಗುರೂ ಎಂದು ಫ್ಯಾನ್ಸ್​ ಬೇಸರ!

Source link

Leave a Reply

Your email address will not be published. Required fields are marked *