Headlines

ಮಂಗಳೂರು ಹುಡುಗನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಶೇಕ್ ಇಟ್ ಪುಷ್ಪವತಿ’ ಗಾಯಕಿ ಐಶ್ವರ್ಯ ರಂಗರಾಜನ್ | Shake It Pushpavathi Fame Singer Aishwarya Rangarajan Marries Sai Swaroop

ಹಿನ್ನೆಲೆ ಗಾಯಕಿಯಾಗಿ ಹಲವಾರು ಪ್ರಶಸ್ತಿಗಳನ್ನು,ದೇಶ ವಿದೇಶಗಳಲ್ಲಿ ಸಂಗೀತ ಸುಧೆಯನ್ನು ಹರಿಸಿರುವ ಐಶ್ವರ್ಯ ರಂಗರಾಜನ್ ನಟ ದರ್ಶನ್ ನಟನೆಯ ಕ್ರಾಂತಿ ಸಿನಿಮಾದಲ್ಲಿ ‘ಶೇಕ್ ಇಟ್ ಪುಸ್ಪವತಿ’ ಹಾಡನ್ನು ಹಾಡಿದ್ದರು, ಇದು ಸಿಕ್ಕಾಪಟ್ಟೆ ಹಿಟ್ ಆಗಿದ್ದು, ಇದಲ್ಲದೇ ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ, ನಮಾಮಿ ನಮಾಮಿ, ಮಳೆಯೇ ಮಳೆಯೇ, ಟ್ರೋಲ್ ಆಗುತ್ತೆ ಸೇರಿ 25ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

Source link

Leave a Reply

Your email address will not be published. Required fields are marked *