ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ದೋಷಾರೋಪ ನಿಗದಿ; ಕೋರ್ಟ್​ ವಿಚಾರಣೆಯ ಲೈವ್ ವಿವರ ಇಲ್ಲಿದೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ದೋಷಾರೋಪ ನಿಗದಿ; ಕೋರ್ಟ್​ ವಿಚಾರಣೆಯ ಲೈವ್ ವಿವರ ಇಲ್ಲಿದೆ


ದರ್ಶನ್ ಅವರಿಗೆ ಇಂದು (ನವೆಂಬರ್ 3) ಪ್ರಮುಖ ದಿನ. ಅವರು ಇಂದು ಕೋರ್ಟ್‌ಗೆ ಹಾಜರಿ ಹಾಕಲಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ದೋಷಾರೋಪ ನಿಗದಿ ಆಗಲಿದೆ. ಕೋರ್ಟ್‌ನಲ್ಲಿ ಮಧ್ಯಾಹ್ನ 2.45ಕ್ಕೆ ವಿಚಾರಣೆ ಆರಂಭವಾಗಲಿದೆ. ಎಲ್ಲರೂ ಕೋರ್ಟ್‌ಗೆ ಹಾಜರಿ ಹಾಕುವಂತೆ ಸೂಚಿಸಲಾಗಿದೆ. ದರ್ಶನ್ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡರೆ ಶಿಕ್ಷೆ ಆಗಲಿದೆ. ಒಪ್ಪಿಕೊಳ್ಳದೆ ಇದ್ದರೆ ವಿಚಾರಣೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *